ಮಧ್ಯರಾತ್ರಿ ಖಾತೆ ಹಂಚಿಕೆ ಫೈನಲ್- ಪರಮೇಶ್ವರ್ಗೆ ಗೃಹನೇ ಗಟ್ಟಿ – ರಾಮಲಿಂಗಾರೆಡ್ಡಿ ಅಸಮಧಾನಕ್ಕೆ ಮುಜರಾಯಿ ಮುಲಾಮು
ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ. ರಾಜ್ಯಪಾಲರು ಅನುಮೋದನೆ ನೀಡಿರುವ ಪಟ್ಟಿ ಮಧ್ಯರಾತ್ರಿ ಪ್ರಕಟವಾಗಿದೆ. ಮೊನ್ನೆ ಹರಿದಾಡಿದ್ದ ಪಟ್ಟಿಯಲ್ಲಿ ಒಂದೆರಡು ಬದಲಾವಣೆ ಮಾಡಲಾಗಿದೆ. ...