ಮುಖ್ಯಮಂತ್ರಿಗೂ ಶೇ.5ರಷ್ಟು ಕಮಿಷನ್ ಕೊಡ್ಬೇಕಂತೆ..!- ಕಮೀಷನ್ ಕಲೆಕ್ಷನ್‌ಗೂ ಏಜೆಂಟ್ ಫಿಕ್ಸ್ ಮಾಡಿದ್ದಾರೆ..!
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಕಚೇರಿ ವಿರುದ್ಧ ರಾಜ್ಯ ಗುತ್ತಿಗೆದಾರರ ಸಂಘ ಭ್ರಷ್ಟಾಚಾರದ ಆರೋಪ ಮಾಡಿದೆ. `ಟೆಂಡರ್ ಅನುಮೋದನೆಗೆ ಸಿಎಂಗೂ ಶೇಕಡಾ 5ರಷ್ಟು ಕಮಿಷನ್ ಕೊಡ್ಬೇಕು ಎಂದು ...