ಸುಪ್ರೀಂ ಕೋರ್ಟ್ ತಪರಾಕಿ : ಬಿಡಿಎ ಆಯುಕ್ತರ ಎತ್ತಂಗಡಿ – ಕುಮಾರ್ ನಾಯ್ಕ್ಗೆ ಅಧಿಕಾರ
ಸುಪ್ರೀಂ ಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(Bengaluru Development Board)ದ ಆಯುಕ್ತ ಎಂ.ಬಿ.ರಾಜೇಶ್ ಗೌಡ ಅವರನ್ನು ಶುಕ್ರವಾರ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ...