Congress: ಚೇತರಿಸಿಕೊಳ್ಳುತ್ತಿದೆ ಕಾಂಗ್ರೆಸ್.. ಹೆಚ್ಚುತ್ತಿದೆ ರಾಹುಲ್ ಜನಪ್ರಿಯತೆ
ಕಾಂಗ್ರೆಸ್ ಚೇತರಿಸಿಕೊಳ್ಳುತ್ತಿದೆಯೇ? 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಮತಗಳಿಕೆ ಪ್ರಮಾಣವನ್ನು ಹೆಚ್ಚಿಸಿಕೊಂಡು ಮುಂದಕ್ಕೆ ಸಾಗಲಿದೆಯಾ? ಎಐಸಿಸಿ ಅಗ್ರನಾಯಕ ರಾಹುಲ್ ಗಾಂಧಿಯ ಪ್ರಭಾವ ಹೆಚ್ಚುತ್ತಿದೆಯಾ? ಭಾರತ್ ಜೊಡೋ ಯಾತ್ರೆ ಕಾಂಗ್ರೆಸ್ ...