ಆಷಾಡ ಮಾಸ : ಆದಾಯ ಗಳಿಕೆಯಲ್ಲಿ ದಾಖಲೆ ನಿರ್ಮಿಸಿದ ಚಾಮುಂಡೇಶ್ವರಿ
ಮೈಸೂರಿನ ಚಾಮುಂಡೇಶ್ವರಿ ದೇವಿ(Chamundeshwari) ಆಷಾಡ ಮಾಸದ ಒಂದೇ ತಿಂಗಳಲ್ಲಿ ಕೋಟ್ಯಾಧಿಪತಿ ಒಡತಿಯಾಗಿದ್ದಾಳೆ. ಆಷಾಢ ಮಾಸದ ಒಂದೇ ತಿಂಗಳಲ್ಲಿ ಚಾಮುಂಡೇಶ್ವರಿ(Chamundeshwari) ದೇವಾಲಯಕ್ಕೆ ದಾಖಲೆಯ ಆದಾಯ ಒಲಿದು ಬಂದಿದೆ. ಇತಿಹಾಸದಲ್ಲಿಯೇ ...