ಕನ್ಯೆಭಾಗ್ಯ ಕಲ್ಪಿಸಿ.. ಸಿದ್ದರಾಮಯ್ಯ ಸರ್ಕಾರಕ್ಕೆ ಹೀಗೊಂದು ಮನವಿ
ರಾಜ್ಯ ಸರ್ಕಾರ ಅನ್ನಭಾಗ್ಯ ಸೇರಿ ವಿವಿಧ ಭ್ಯಾಗ್ಯದ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಇದೇ ಹೊತ್ತಲ್ಲಿ ಕನ್ಯೆಭಾಗ್ಯದ ಅದೃಷ್ಟವನ್ನು ಕಲ್ಪಿಸಿಕೊಡಿ ಎಂದು ಮದುವೆಯಾಗದ ಯುವಕನೊಬ್ಬ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಗದಗ ...