ಭಾರತದ ಷೇರು ಮಾರುಕಟ್ಟೆ ( Stock Market) ಭಾರೀ ಕುಸಿತ ಕಂಡಿದೆ.
BSE ಸೂಚ್ಯಂಕ ಬರೋಬ್ಬರಿ 872 ಅಂಕ ಕುಸಿತ ಕಂಡಿದೆ.
BSE ದಿನದ ವ್ಯವಹಾರ 58773ಕ್ಕೆ ಕೊನೆಯಾಗಿದೆ.
BSE ದಿನದ ವ್ಯವಹಾರ 58773ಕ್ಕೆ ಕೊನೆಯಾಗಿದೆ.
ಇನ್ನು ನಿಫ್ಟಿ 267 ಅಂಕ ಕುಸಿತ ಕಂಡಿದೆ.
ನಿಫ್ಟಿ ದಿನದ ವ್ಯವಹಾರ 17490 ಅಂಕಗಳೊಂದಿಗೆ ಕೊನೆಯಾಗಿದೆ.
ಚಿನ್ನದ ಬೆಲೆ 10 ಗ್ರಾಂಗೆ 315 ರೂಪಾಯಿ ಇಳಿಕೆ ಆಗಿದೆ
ಡಾಲರ್ (Dollar) ಎದುರು ರೂಪಾಯಿ (Rupee) ಮೌಲ್ಯ 79.87 ಪೈಸೆಗೆ ಕುಸಿದಿದೆ.