ಐದು ರಾಜ್ಯಗಳ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಷೇರು ಸೂಚ್ಯಂಕ ಭಾರೀ ಏರಿಕೆ ಕಂಡಿದೆ.
ಮುಂಬೈ ಷೇರು ವಿನಿಯಮ (BSE) ಇವತ್ತು ಬೆಳಗ್ಗೆಯಿಂದ ಬರೋಬ್ಬರೀ 1 ಸಾವಿರದ 100 ಅಂಕದಷ್ಟು ಜಿಗಿತವಾಗಿದೆ. ನಿಫ್ಟಿ (Nifty) 300 ಅಂಕದಷ್ಟು ಏರಿಕೆ ಕಂಡಿದೆ.ಬಿಎಸ್ಇ ಸೂಚ್ಯಂಕ 68,500 ಗಡಿ ದಾಟಿದೆ. ನಿಫ್ಟಿ ಸೂಚ್ಯಂಕ 20,500 ಗಡಿ ದಾಟಿದೆ.
ಷೇರು ಮೌಲ್ಯ ಏರಿಕೆ ಕಂಡ ಪ್ರಮುಖ ಕಂಪನಿಗಳು:
Larsen & Toubro, ICICI Bank, State Bank Of India, Kotak Mahindra Bank, Ultra Tech Cement, HDFC Bank, NTPC, Indusland Bank, Bajaj Finance, Bajaj Finserv, Tata Motors, HCL Technologies, Infosys, Asian Paints, ITC, Axis Bank, Tata Steel, Reliance Industries, Power Grid Corpn, M & M, JSW Steel, Hind. Unilever, Bharti Airtel