BIG BREAKING: ರಾಮನಗರ ಜಿಲ್ಲೆಯ 3, ಮಂಡ್ಯ ಜಿಲ್ಲೆಯ 3 ಕ್ಷೇತ್ರಗಳಿಗೆ ಕಾಂಗ್ರೆಸ್​ ಟಿಕೆಟ್​ ಘೋಷಣೆ

ರಾಮನಗರ ಜಿಲ್ಲೆಯ 4 ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಿಗೆ, ಮಂಡ್ಯ ಜಿಲ್ಲೆಯ 7 ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಿಗೆ ಕಾಂಗ್ರೆಸ್​ ಮೊದಲ ಪಟ್ಟಿಯಲ್ಲಿ ಟಿಕೆಟ್​ ಘೋಷಿಸಿದೆ.

ಮಾಗಡಿ: ಹೆಚ್​ಸಿ ಬಾಲಕೃಷ್ಣ

ರಾಮನಗರ: ಇಕ್ಬಾಲ್​ ಹುಸೇನ್​

ಕನಕಪುರ: ಡಿಕೆ ಶಿವಕುಮಾರ್​

ಮಳವಳ್ಳಿ: ಪಿ ಎಂ ನರೇಂದ್ರ ಸ್ವಾಮಿ

ಶ್ರೀರಂಗಪಟ್ಟಣ: ರಮೇಶ್​ ಬಂಡಿಸಿದ್ದೇಗೌಡ

ನಾಗಮಂಗಲ: ಚಲುವರಾಯಸ್ವಾಮಿ

ಚನ್ನಪಟ್ಟಣ, ಮಂಡ್ಯ, ಮದ್ದೂರು, ಮೇಲುಕೋಟೆ, ಕೆ ಆರ್​ ಪೇಟೆಗೆ ಕಾಂಗ್ರೆಸ್​ ಟಿಕೆಟ್​ ಘೋಷಿಸಿಲ್ಲ.