BREAKING : ಬಿಗ್​ಬಾಸ್​ಗೆ ಪುಟ್ಟಗೌರಿ ನಟಿ ಲಗ್ಗೆ

ಪುಟ್ಟ ಗೌರಿ ಮದುವೆ ಧಾರವಾಹಿ ಖ್ಯಾತಿಯ ಸಾನ್ಯ ಅಯ್ಯರ್​ ಅವರು ಬಿಗ್​ಬಾಸ್​​ಗೆ ಪ್ರವೇಶ ಪಡೆದಿದ್ದಾರೆ.
ನಾಳೆಯಿಂದ ಬಿಗ್​ಬಾಸ್​ ಸೀಸನ್​ -9 ಶುರುವಾಗ್ತಿದೆ.

ಸದ್ಯಕ್ಕೆ ಇಬ್ಬರ ಹೆಸರುಗಳನ್ನು ಬಿಗ್​ಬಾಸ್​ ಟೀಂ ಬಹಿರಂಗಪಡಿಸಿದೆ.
ಕನ್ನಡ ಸುದ್ದಿ ನಿರೂಪಕ ಸೋಮಣ್ಣ ಮಾಚಿಮಾಡ ಕೂಡಾ ಬಿಗ್​ಬಾಸ್​ಗೆ ಕಾಲಿಟ್ಟಿದ್ದಾರೆ.
ಸಾನ್ಯ ಅಯ್ಯರ್​ಗೆ 23 ವರ್ಷ ವಯಸ್ಸು.

 

ಸಾನ್ಯ ಅಯ್ಯರ್​ ಮೂಲತಃ ಬೆಂಗಳೂರಿನವರು. ಇವರ ತಂದೆ ಸುದೇಶ್​ ಕೆ ರಾವ್​ ಮತ್ತು ತಾಯಿ ದೀಪಾ ಅಯ್ಯರ್​ ಇಬ್ಬರೂ ಕೂಡಾ ಸಿನಿಮಾ ಇಂಡಸ್ಟ್ರಿಯವ್ರೇ.
ನಿರ್ಮಾಪಕಿ ರೂಪಾ ಅಯ್ಯರ್​ ಕೂಡಾ ಇವರ ಸಂಬಂಧಿ.

LEAVE A REPLY

Please enter your comment!
Please enter your name here