ರಾಗಿ, ಭತ್ತ ಸೇರಿ ಹಲವು ಬೆಳೆಗಳ MSP ಹೆಚ್ಚಳ

ಮುಂಗಾರು ಬಿತ್ತನೆಯ ಹೊತ್ತಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೆಲವು ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಳ ಮಾಡಿದೆ.
ಹತ್ತಿ ಬೆಂಬಲ ಬೆಲೆಯನ್ನು ಶೇಕಡಾ 10ರಷ್ಟು ಹೆಚ್ಚಳ ಮಾಡಲಾಗಿದೆ.
ಭತ್ತದ ಬೆಂಬಲ ಬೆಲೆಯನ್ನು ಶೇಕಡಾ 7.01ರಷ್ಟು ಅಂದ್ರೆ ಕ್ವಿಂಟಾಲ್​ಗೆ 2,183 ರೂಪಾಯಿಯಷ್ಟು ಹೆಚ್ಚಳ ಮಾಡಲಾಗಿದೆ. 
ಎ ದರ್ಜೆಯ ಭತ್ತಕ್ಕೆ ಬೆಂಬಲ ಬೆಲೆ ಶೇಕಡಾ 6.94ರಷ್ಟು ಅಂದ್ರೆ ಕ್ವಿಂಟಾಲ್​ಗೆ 2,203 ರೂಪಾಯಿಗೆ ಹೆಚ್ಚಳವಾಗಿದೆ.
ಹೆಸರು ಕಾಳಿನ ಬೆಂಬಲ ಬೆಲೆಯನ್ನು ಶೇಕಡಾ 10.35ರಷ್ಟು ಅಂದ್ರೆ ಕ್ವಿಂಟಾಲ್​ಗೆ 8,558 ರೂಪಾಯಿಗೆ ಹೆಚ್ಚಿಸಲಾಗಿದೆ.
ಸೋಯಾಬಿನ್​ ಬೆಂಬಲ ಬೆಲೆಯನ್ನು ಶೇಕಡಾ 6.95ರಷ್ಟು ಮತ್ತು ಸೂರ್ಯಕಾಂತಿ ಬೆಂಬಲ ಬೆಲೆಯನ್ನು ಶೇಕಡಾ 5.63ರಷ್ಟು ಹೆಚ್ಚಿಸಲಾಗಿದೆ.
ಬೆಳೆ
2022-23
2023-24
ಹೆಚ್ಚಳ (ರೂ.)
ಭತ್ತ
2040
2183
143
ಭತ್ತ ಎ ಗ್ರೇಡ್​
2060
2203
143
ಜೋಳ ಹೈಬ್ರಿಡ್​
2970
3225
210
ಜೋಳ ಮಳ್​ದಂಡಿ
2990
3225
235
ಸಜ್ಜೆ
2350
2500
150
ರಾಗಿ
3578
3846
268
ಮೆಕ್ಕೆಜೋಳ
1962
2090
128
ತೊಗರಿ
6600
7000
400
ಹೆಸರು
7755
8558
803
ಉದ್ದು
6600
6950
350
ನೆಲಗಡಲೆ
5850
6377
527
ಸೂರ್ಯಕಾಂತಿ
6400
6760
360
ಸೋಯಬಿನ್​
4300
4600
300
ಹತ್ತಿ(ಮಧ್ಯಮ)
6080
6620
540
ಹತ್ತಿ 
6380
7020
640