ಲೋಕಸಭೆಯಲ್ಲಿ ಆಗಿರುವ ಭದ್ರತಾ ಲೋಪ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ೨೦೦೧ರ ಡಿಸೆಂಬರ್ ೧೩ರಂದು ಭಾರತದ ಸಂಸತ್ತಿನ ಮೇಲೆ ಭಯೋತ್ಪಾದಕ ದಾಳಿ ನಡೆದ ದಿನವೇ ಈ ಕೃತ್ಯ ನಡೆದಿರುವುದು ಮತ್ತಷ್ಟು ಆಘಾತಕ್ಕೆ ಕಾರಣವಾಗಿದೆ.
ನಿರಂಕುಶವಾದ ನಡೆಯಲ್ಲ ಎಂದು ಆ ದುಷ್ಕರ್ಮಿಗಳು ಘೋಷಣೆಗಳನ್ನು ಕೂಗುತ್ತಿದ್ದರು ಎಂದು ಕೃತ್ಯ ನಡೆದ ವೇಳೆ ಸದನದಲ್ಲಿ ಹಾಜರಿದ್ದ ಸಂಸದರು ಹೇಳಿದ್ದಾರೆ.
ಕೃತ್ಯ ಸಂಬಂಧ ಮಹಾರಾಷ್ಟ್ರದ ಲಾತೂರಿನ ಅಮೋಲ್ ಮತ್ತು ಹರಿಯಾಣದ ಹಿಸ್ಸಾರ್ನ ನೀಲಂ ಎಂಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಸಂಸತ್ ಭವನದ ಪಕ್ಕದಲ್ಲಿರುವ ಸಾರಿಗೆ ಭವನದಲ್ಲಿ ವಶಕ್ಕೆ ಪಡೆಯಲಾಗಿದೆ. ಇನ್ನೋರ್ವ ಆರೋಪಿಯನ್ನು ಸಾಗರ್ ಶರ್ಮಾ ಎಂದು ಗುರುತಿಸಲಾಗಿದೆ.
ADVERTISEMENT
ADVERTISEMENT