ಪವರ್​ ಸ್ಟಾರ್​ ಅಪ್ಪುಗೆ ಲೈಗರ್​ ಜೋಡಿ, ವಿಲನ್​ ವಿಶ್​ ನಮನ

Liger Vijay Devarakonda and Ananya Pandey
Liger Vijay Devarakonda and Ananya Pandey

ಬಹುನಿರೀಕ್ಷಿತ ಲೈಗರ್​ (Liger) ಸಿನಿಮಾದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿರುವ ನಟ ವಿಜಯ್​ ದೇವರಕೊಂಡ (Vijay Devarakonda) ಮತ್ತು ನಟಿ ಅನನ್ಯ ಪಾಂಡೆ (Ananya Pandey) ಅವರು ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್ (PowerStar Puneeth Rajkumar)​ ಅವರ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.

 ಬೆಳಗ್ಗೆಯೇ ಏರ್​ಪೋರ್ಟ್​ನಿಂದ ನೇರವಾಗಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ಬಂದು ನಮನ ಸಲ್ಲಿಸಿದರು.

ವಿಜಯ್​ ದೇವರಕೊಂಡ ಮತ್ತು ಅನನ್ಯ ಪಾಂಡೆ ಅವರ ಜೊತೆಗೆ ಸಿನಿಮಾದ ವಿಲನ್​ ವಿಶ್ (Liger villan Vish)​ ಕೂಡಾ ಇದ್ದರು.

ಆಗಸ್ಟ್​ 25ರಂದು ಪ್ಯಾನ್​ ಇಂಡಿಯಾ ಲೆವೆಲ್​ನಲ್ಲಿ ಲೈಗರ್​ ಸಿನಿಮಾ ರಿಲೀಸ್​ ಆಗ್ತಿದೆ.

LEAVE A REPLY

Please enter your comment!
Please enter your name here