Friday, December 8, 2023
Every Minute News
  • News
  • Cinema
  • Sports
  • Health
  • Lifestyle
  • Gallery
  • Special
No Result
View All Result
  • News
  • Cinema
  • Sports
  • Health
  • Lifestyle
  • Gallery
  • Special
No Result
View All Result
Every Minute News
No Result
View All Result
ADVERTISEMENT
Home News

BJPಗೆ ಮತ್ತೊಂದು ಆಘಾತ: ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್​ ಕಾಂಗ್ರೆಸ್​​ಗೆ

PratikshanaNews by PratikshanaNews
8th October 2023
in News
0
BJPಗೆ ಮತ್ತೊಂದು ಆಘಾತ: ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್​ ಕಾಂಗ್ರೆಸ್​​ಗೆ
0
SHARES
0
VIEWS
Share on FacebookShare on Twitter
ADVERTISEMENT

ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಂತೆ ಕರ್ನಾಟಕದಲ್ಲಿ ಬಿಜೆಪಿಗೆ ಆಘಾತದ ಮೇಲೆ ಆಘಾತ. ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್​ ಅವರು ಕಾಂಗ್ರೆಸ್​​ಗೆ ಸೇರ್ಪಡೆಯಾಗಲಿದ್ದಾರೆ.

ಅಕ್ಟೋಬರ್​ 20ರಂದು ಅಧಿಕೃತವಾಗಿ ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ.

ಇವತ್ತು ಮಾಜಿ ಶಾಸಕಿ ಪೂರ್ಣಿಮಾ ಅವರು ಇಂದು ಸಂಜೆ ಮುಖ್ಯಮಂತ್ರಿಗಳ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸಮ್ಮುಖದಲ್ಲಿ ಚರ್ಚೆ ನಡೆಸಿದರು.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಆಗಿರುವ ಪೂರ್ಣಿಮಾ ಅವರು ವಿಧಾನಸಭಾ ಚುನಾವಣೆ ವೇಳೆಯೇ ಕಾಂಗ್ರೆಸ್​ ಸೇರುವ ಬಗ್ಗೆ ಯೋಚನೆಗಳಾಗಿತ್ತು. 

  1. Daymand Satta
  2. Diamond Exchange 9
  3. Betln Exchange
  4. Daimand Satta Com
  5. Satsport Exchange
Previous Post

ಮಾಜಿ ಪ್ರಧಾನಿ H D ದೇವೇಗೌಡರನ್ನು ಭೇಟಿ ಆದ C M ಸಿದ್ದರಾಮಯ್ಯ

Next Post

2021 Auto Shanghai: Mitsubishi Teases Airtrek EV

Related Posts

ವೀರಯೋಧ ಪ್ರಾಂಜಲ್ ಕುಟುಂಬಕ್ಕೆ 50 ಲಕ್ಷ ಪರಿಹಾರ ವಿತರಣೆ
News

ವೀರಯೋಧ ಪ್ರಾಂಜಲ್ ಕುಟುಂಬಕ್ಕೆ 50 ಲಕ್ಷ ಪರಿಹಾರ ವಿತರಣೆ

by PratikshanaNews
5th December 2023
ಬೆಳ್ತಂಗಡಿ BJP ಶಾಸಕ ಹರೀಶ್​ ಪೂಂಜಾ ಹೆಸರಲ್ಲಿ ಎಷ್ಟು ಆಸ್ತಿ ಇದೆ ಗೊತ್ತಾ..?
News

ಬಿಜೆಪಿ ಶಾಸಕ ಹರೀಶ್‌ ಪೂಂಜಾ ವಿರುದ್ಧ ಕೇಸ್‌ ಹಾಕಿದ್ದ ಅರಣ್ಯಾಧಿಕಾರಿಗಳ ಹಕ್ಕುಚ್ಯುತಿ ತನಿಖೆಗೆ ಆದೇಶ

by PratikshanaNews
5th December 2023
ಬಿಜೆಪಿ ಅಧಿಕಾರಕ್ಕೆ ಬಂದ ಎರಡೇ ದಿನದಲ್ಲಿ ರಜಪೂತ ನಾಯಕನ ಹತ್ಯೆ
News

ಬಿಜೆಪಿ ಅಧಿಕಾರಕ್ಕೆ ಬಂದ ಎರಡೇ ದಿನದಲ್ಲಿ ರಜಪೂತ ನಾಯಕನ ಹತ್ಯೆ

by PratikshanaNews
5th December 2023
ಗ್ರಾಹಕರಿಗೆ  ನಿಂದ Airtel ನಿಂದ  ಬಿಗ್‌ ಆಫರ್‌
News

ಗ್ರಾಹಕರಿಗೆ ನಿಂದ Airtel ನಿಂದ ಬಿಗ್‌ ಆಫರ್‌

by PratikshanaNews
5th December 2023
ಭವಾನಿ ರೇವಣ್ಣ ಒಂದೂವರೆ ಕೋಟಿ ಕಾರು ಬೇನಾಮಿನಾ..?
News

ಭವಾನಿ ರೇವಣ್ಣ ಒಂದೂವರೆ ಕೋಟಿ ಕಾರು ಬೇನಾಮಿನಾ..?

by PratikshanaNews
5th December 2023
Gold: ಚಿನ್ನದ ಆಮದಿನ ಮೇಲೆ ಕೇಂದ್ರ ಸರ್ಕಾರದಿಂದ ನಿರ್ಬಂಧ
News

ಚಿನ್ನಾಭಿಮಾನಿಗಳಿಗೆ ಗುಡ್‌ ನ್ಯೂಸ್:‌ ಬಂಗಾರ ಬೆಲೆಯಲ್ಲಿ ದಿಢೀರ್‌ ಇಳಿಕೆ

by PratikshanaNews
5th December 2023
Election Results: BJPಗಿಂತ ಕಾಂಗ್ರೆಸ್‌ಗೆ ಹೆಚ್ಚು ಮತ
News

Election Results: BJPಗಿಂತ ಕಾಂಗ್ರೆಸ್‌ಗೆ ಹೆಚ್ಚು ಮತ

by PratikshanaNews
5th December 2023
ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಭ್ರಷ್ಟಾಧಿಕಾರಿಗಳಿಗೆ  ಲೋಕಾಯುಕ್ತ ಶಾಕ್‌
News

ಬಿ.ವೈ ವಿಜಯೇಂದ್ರ ಪತ್ನಿ ಸಹೋದರನ ಮನೆ ಮೇಲೂ ಲೋಕಾಯುಕ್ತ ದಾಳಿ

by PratikshanaNews
5th December 2023
Next Post

2021 Auto Shanghai: Mitsubishi Teases Airtrek EV

Leave a Reply Cancel reply

Your email address will not be published. Required fields are marked *

Trend News

ನೀವು ಮನೆಯಲ್ಲಿ ಈ ವಸ್ತು ಇಟ್ಟರೆ ಬಡತನ ಗ್ಯಾರಂಟಿ

by PratikshanaNews
5th December 2023
0
ನೀವು  ಮನೆಯಲ್ಲಿ ಈ ವಸ್ತು ಇಟ್ಟರೆ  ಬಡತನ ಗ್ಯಾರಂಟಿ
Lifestyle

ಇತ್ತೀಚಿನ ದಿನಗಳಲ್ಲಿ  ಪ್ರತಿಯೊಬ್ಬರು  ತಮ್ಮ ಜೀವನದಲ್ಲಿ  ಹಣ ಮತ್ತು ಗೌರವ ಗಳಿಸಲು ಬಯಸುತ್ತಾರೆ.  ಆದ್ರೆ ಇದು ಕೆಲವರಿಗೆ ಕನಸು ನಾನಸಾಗುತ್ತದೆ. ಇನ್ನು ಕೆಲವರಿಗೆ ಕನಸು ಹಾಗೆ ಉಳಿದುಬಿಡುತ್ತದೆ. ...

Read more

ವೀರಯೋಧ ಪ್ರಾಂಜಲ್ ಕುಟುಂಬಕ್ಕೆ 50 ಲಕ್ಷ ಪರಿಹಾರ ವಿತರಣೆ

by PratikshanaNews
5th December 2023
0
ವೀರಯೋಧ ಪ್ರಾಂಜಲ್ ಕುಟುಂಬಕ್ಕೆ 50 ಲಕ್ಷ ಪರಿಹಾರ ವಿತರಣೆ
News

ವೀರಯೋಧ ಹುತಾತ್ಮ ಕ್ಯಾಪ್ಟನ್ ಪ್ರಾಂಜಲ್ ಕುಟುಂಬಕ್ಕೆ ಇಂದು ಸಿದ್ದರಾಮಯ್ಯ ಸರ್ಕಾರ 50 ಲಕ್ಷ ರೂಪಾಯಿಗಳ ಚೆಕ್ ವಿತರಿಸಿದೆ. ನ.22 ಜಮ್ಮು-ಕಾಶ್ಮೀರದ ರಜೌರಿಯಲ್ಲಿ ನಡೆದ ಭಯೋತ್ಪಾದರ ವಿರುದ್ಧದ ಕಾರ್ಯಾಚರಣೆ...

Read more

ಬಿಜೆಪಿ ಶಾಸಕ ಹರೀಶ್‌ ಪೂಂಜಾ ವಿರುದ್ಧ ಕೇಸ್‌ ಹಾಕಿದ್ದ ಅರಣ್ಯಾಧಿಕಾರಿಗಳ ಹಕ್ಕುಚ್ಯುತಿ ತನಿಖೆಗೆ ಆದೇಶ

by PratikshanaNews
5th December 2023
0
ಬೆಳ್ತಂಗಡಿ BJP ಶಾಸಕ ಹರೀಶ್​ ಪೂಂಜಾ ಹೆಸರಲ್ಲಿ ಎಷ್ಟು ಆಸ್ತಿ ಇದೆ ಗೊತ್ತಾ..?
News

ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್‌ ಪೂಂಜಾ ವಿರುದ್ಧ ಮುಚ್ಚಳಿಕೆ ಬರೆಸಿ ಪ್ರಕರಣ ದಾಖಲಿಸಿದ್ದ ಅರಣ್ಯಾಧಿಕಾರಿಗಳ ವಿರುದ್ಧ ಹಕ್ಕುಚ್ಯುತಿ ತನಿಖೆಗೆ ಆದೇಶಿಸಲಾಗಿದೆ. ಸ್ಪೀಕರ್‌ ಯು ಟಿ ಖಾದರ್‌ ಅವರು...

Read more

ಚಳಿಗಾಲದಲ್ಲಿ ನಿಮ್ಮ ಚರ್ಮವನ್ನು ರಕ್ಷಿಸಿಕೊಳ್ಳುವುದು ಹೇಗೆ?

by PratikshanaNews
5th December 2023
0
ಚಳಿಗಾಲದಲ್ಲಿ  ನಿಮ್ಮ ಚರ್ಮವನ್ನು ರಕ್ಷಿಸಿಕೊಳ್ಳುವುದು ಹೇಗೆ?
Health

ಚಳಿಗಾಲದಲ್ಲಿ ಹೆಚ್ಚಾಗಿ  ನಮ್ಮ ಚರ್ಮದ  ಮೇಲೆ ಪರಿಣಾಮ ಬೀರುತ್ತದೆ.  ಈ ಸಮಯದಲ್ಲಿ ಚರ್ಮವು ಡ್ರೈ ಆಗುವುದರ ಜೊತೆಗೆ  ಮುಖದ ಮೇಲೆ ಸೋಂಕುಗಳು ಹೆಚ್ಚು ಕಂಡುಬರುತ್ತದೆ.  ಆದಾಗ್ಯೂ, ಮನೆಯಲ್ಲಿ ಸುಲಭ...

Read more
ADVERTISEMENT
  • News
  • Cinema
  • Sports
  • Health
  • Lifestyle
  • Gallery
  • Special

© 2023 JNews - Premium WordPress news & magazine theme by Jegtheme.

No Result
View All Result
  • News
  • Cinema
  • Sports
  • Health
  • Lifestyle
  • Gallery
  • Special

© 2023 JNews - Premium WordPress news & magazine theme by Jegtheme.

error: Content is protected !!