ಮಂಗಳೂರಿನ ಡೋನಾಲ್ಡ್ ನೊರೋನ್ಹಾ ಬೆಸ್ಟ್ ಟ್ರಾನ್ಸ್ಫಾರ್ಮಮೇಷನ್ ಸಬ್ ಟೈಟಲ್ಗೆ ಭಾಜನರಾಗಿದ್ದಾರೆ.
ಬೆಂಗಳೂರಿನ ಹೋಟೆಲ್ ರೇಡಿಸನ್ ಬ್ಲೂ ಆಟ್ರಿಯಾದಲ್ಲಿ ಮಿಸ್ಟರ್,ಮಿಸ್ಸ್ ಹಾಗೂ ಮಿಸಸ್ ಕರ್ನಾಟಕ ಸ್ಟೈಲ್ ಐಕಾನ್-2023 ಸೀಸನ್ 4ರ ಸ್ಫರ್ಧೆ ನಡೆಯಿತು. ನಿಶಿತಾ ಸುವರ್ಣ ಇಮೇಜ್ ಕನ್ಸಲ್ಟೆಂಟ್ ಆಯೋಜಿಸಿತ್ತು.
ಈ ಸ್ಪರ್ಧೆಯಲ್ಲಿ ಡೋನಾಲ್ಡ್ ನೊರೋನ್ಹಾ “ಬೆಸ್ಟ್ ಟ್ರಾಂನ್ಸ್ಫಾರ್ಮೇಶನ್” ಸಬ್ ಟೈಟಲ್ ಗೆದ್ದುಕೊಂಡಿದ್ದಾರೆ.