ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಪ್ರಥಮ ಜೈನ ಸಾಧ್ವಿ ಆಚಾರ್ಯ ಶ್ರೀ ಚಂದನಜೀ ಅವರ ಆಶೀರ್ವಾದ ಪಡೆದುಕೊಂಡಿದ್ದಾರೆ.
ಶನಿವಾರ ಬೆಂಗಳೂರಿನಲ್ಲಿ ಡಿಕೆ ಶಿವಕುಮಾರ್ ಅವರು ಪದ್ಮಶ್ರೀ ಪ್ರಶಸ್ತಿ ಭೂಷಿತ ಪ್ರಥಮ ಜೈನ ಸಾಧ್ವಿ ಆಚಾರ್ಯ ಶ್ರೀ ಚಂದನಜೀ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.