ADVERTISEMENT
11 ಜಿಲ್ಲೆಗಳಲ್ಲಿ ಯುವ ಕಾಂಗ್ರೆಸ್ ಉಸ್ತುವಾರಿಗಳನ್ನು ನೇಮಿಸಿ ಕರ್ನಾಟಕ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಆದೇಶ ಹೊರಡಿಸಿದ್ದಾರೆ.
ಶಿವಮೊಗ್ಗ – ಮೆರಿಲ್ ರೆಗೋ
ಉಡುಪಿ – ಅಶಿತ್ ಪೆರೆರಾ
ಚಿಕ್ಕಮಗಳೂರು – ಚೈತ್ರಾ ವಿ ಗೌಡ
ಹಾಸನ – ಪ್ರದೀಪ ಟಿ ಎಸ್
ದಕ್ಷಿಣ ಕನ್ನಡ – ಅಜಿತ್ ಶೆಟ್ಟಿ
ಕೊಡಗು – ಶ್ರೀಜಿತ್ ಡಿ ಎಲ್
ಚಿತ್ರದುರ್ಗ – ವಿನಯ್ ತಿಮ್ಮಾಪುರ್
ದಾವಣಗೆರೆ – ಚೇತನ್ ಗೌಡ
ಕೊಪ್ಪಳ – ಹನುಮ ಕಿಶೋರ್
ಗದಗ – ಭರತ್ ಪಿ ನಾಯ್ಕ್
ಹಾವೇರಿ – ಅತೀಕ್ ಖಾನ್
ADVERTISEMENT