BIG BREAKING: ಚಿತ್ರದುರ್ಗ ಜಿಲ್ಲೆಯ 3 ಕ್ಷೇತ್ರಗಳಿಗೆ ಕಾಂಗ್ರೆಸ್​ ಟಿಕೆಟ್​ ಘೋಷಣೆ

ಚಿತ್ರದುರ್ಗ ಜಿಲ್ಲೆ 6 ವಿಧಾನಸಭಾ ಕ್ಷೇತ್ರಗಳ ಪೈಕಿ 3 ಕ್ಷೇತ್ರಗಳಿಗೆ ಕಾಂಗ್ರೆಸ್​ ಟಿಕೆಟ್​ ಘೋಷಣೆ ಆಗಿದೆ.

ಹಿರಿಯೂರು: ಡಿ ಸುಧಾಕರ್​, ಮಾಜಿ ಸಚಿವರು

ಹೊಸದುರ್ಗ: ಗೋವಿಂದಪ್ಪ ಬಿ ಜಿ

ಚಳ್ಳಕೆರೆ: ಟಿ ರಘುಮೂರ್ತಿ

ಉಳಿದಂತೆ ಮೊಳಕಾಲ್ಮೂರು, ಚಿತ್ರದುರ್ಗ, ಹೊಳಲ್ಕೆರೆಗೆ ಟಿಕೆಟ್​ ಘೋಷಣೆ ಆಗಿಲ್ಲ.