ADVERTISEMENT
ಇವತ್ತಿನಿಂದ ಶುರುವಾಗುವ ಬಿಗ್ಬಾಸ್ ಸೀಸನ್ -9ರಲ್ಲಿ ಯಾರೆಲ್ಲ ಇರ್ತಾರೆ ಅನ್ನೋ ಕುತೂಹಲಕ್ಕೆ ನಿಧಾನಕ್ಕೆ ತೆರೆ ಬೀಳ್ತಿದೆ.
ಬಿಗ್ಬಾಸ್ ಟೀಂ ಐದನೇ ಸ್ಪರ್ಧಿಯ ಹೆಸರು ಪ್ರಕಟಿಸಿದೆ. ಅವರೇ ನಟ ನವೀನ್ ಕೃಷ್ಣ.
ಇದುವರೆಗೆ ಸೋಮಣ್ಣ ಮಾಚಿಮಾಡ, ಸಾನ್ವಿ ಅಯ್ಯರ್, ಭೂಮಿಕಾ ಬಸವರಾಜ್, ರೂಪೇಶ್ ಶೆಟ್ಟಿ ಹೆಸರನ್ನು ಬಿ್ಗ್ಬಾಸ್ ಟೀಂ ಪ್ರಕಟಿಸಿದೆ.
Voot ಒಟಿಟಿಯಲ್ಲಷ್ಟೇ ಬಿಗ್ಬಾಸ್ ಸೀಸನ್ ನೋಡಲು ಅವಕಾಶವಿದೆ. ಇವತ್ತು ಸಂಜೆ 7 ಗಂಟೆಯಿಂದ ನೇರ ಪ್ರಸಾರ ಆಗಲಿದೆ.
ADVERTISEMENT