ಬೆಂಗಳೂರಿನ ಸಹಕಾರನಗರದಲ್ಲಿ ಹೌಸ್ ಆಫ್ ಆರ್ಟ್ಸ್ ಆಯೋಜಿಸಿದ್ದ ಮಕ್ಕಳೇ ಬಿಡಿಸಿದ ಕಲಾಕೃತಿಗಳ ಪ್ರದರ್ಶನ ನಡೆಯಿತು.
ಬಲಮುರಿ ಸಿದ್ದಿವಿನಾಯಕ ದೇವಸ್ಥಾನದ ಮೈದಾನದಲ್ಲಿ ನಡೆದ ಕಾರ್ಯಕ್ರಮವನ್ನು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರ ಪತ್ನಿ ಮೀನಾಕ್ಷಿ ಬೈರೇಗೌಡ ಅವರು ಉದ್ಘಾಟಿಸಿದರು.
ADVERTISEMENT
ADVERTISEMENT
ಹೌಸ್ ಆರ್ಟ್ ಆರ್ಟ್ಸ್ನ ವಿದ್ಯಾರ್ಥಿಗಳು ಬಿಡಿಸಿದ ಭಿನ್ನ-ಭಿನ್ನ ಚಿತ್ರಗಳನ್ನು ಪ್ರದರ್ಶಿಸಲಾಯಿತು.