ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.
ಬ್ಯಾಂಕ್ ವಂಚನೆ ಹಗರಣದಲ್ಲಿ ಮಂಡ್ಯ ಮಾಜಿ ಸಂಸದ ಆರೋಪಿಯಾಗಿದ್ದಾರೆ.
ಶಿವರಾಮೇಗೌಡ ಅವರ ಮಾಲೀಕತ್ವದ ರಾಯಲ್ ಕಾನ್ ಕಾರ್ಡ್ ಶಿಕ್ಷಣ ಸಂಸ್ಥೆ ವಂಚನೆ ಎಸಗಿದ ಆರೋಪ ಇದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 2016-2022ರ ಅವಧಿಯಲ್ಲಿ 24 ಕೋಟಿ ರೂಪಾಯಿ ವಂಚಿಸಿದ ಆರೋಪ ಇದೆ.