ಬೆಂಗಳೂರಿಗರೇ ಗಮನಿಸಿ – ಈ ರಸ್ತೆ 1 ತಿಂಗಳು ಸಂಚಾರ ನಿಷೇಧ

ಬೆಂಗಳೂರಿನ (Bangalore) ಯಶವಂತಪುರದ ಸಿ.ವಿ.ರಾಮನ್ ರಸ್ತೆಯ ಇನ್ನೊಂದು ಬದಿಯಲ್ಲಿ ವೈಟ್ ಟಾಪಿಂಗ್ ಕಾಮಗಾರಿಯನ್ನು BBMP ಪ್ರಾರಂಭಿಸಿದೆ.
ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್​ 27ರಿಂದ ಒಂದು ತಿಂಗಳವರೆಗೆ ತಾತ್ಕಾಲಿಕವಾಗಿ ಈ ರಸ್ತೆಯಲ್ಲಿ ಎಲ್ಲಾ ರೀತಿಯ ವಾಹನಗಳನ್ನುನಿಷೇಧಿಸಲಾಗಿದೆ.
ಹೀಗಾಗಿ ಈ ಕೆಳಗಿನ ಪರ್ಯಾಯ ಮಾರ್ಗಗಳು ಈ ಕೆಳಗಿನಂತಿವೆ: