No Result
View All Result
ಇವತ್ತು ಪ್ರಧಾನಮಂತ್ರಿಗಳಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ.
ವಾಜಪೇಯಿ ಅವರ ಜನ್ಮದಿನಾಚರಣೆಯನ್ನು ಕಾರ್ಕಳದ ಬಿಜೆಪಿ ಕಚೇರಿಯಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಪಕ್ಷದ ಹಿರಿಯರಾದ ಬೋಳ ಪ್ರಭಾಕರ ಕಾಮತ್, ಎಂ. ಕೆ ವಿಜಯಕುಮಾರ್, ರಾಮಚಂದ್ರ ನಾಯಕ್ , ವಿಜೇಂದ್ರ ಕಿಣಿ, ನಿತ್ಯಾನಂದ ಪೈ , ಬಿಜೆಪಿ ನಗರ ಅಧ್ಯಕ್ಷರಾದ ರವೀಂದ್ರ ಮುಯ್ಲಿ ಮತ್ತು ಪಕ್ಷದ ಎಲ್ಲಾ ಪ್ರಮುಖರು ಉಪಸ್ಥಿತರಿದ್ದರು .
No Result
View All Result
error: Content is protected !!