ADVERTISEMENT
ಲೋಕಸಭಾ ಮತದಾನ ಮುಗಿದ ಬೆನ್ನಲ್ಲೇ ಹಾಲಿನ ಬೆಲೆ ಏರಿಕೆ ಆಗಿದೆ. ಗುಜರಾತ್ ಮೂಲದ ಅಮುಲ್ ಹಾಲಿನ ಬೆಲೆಯನ್ನು ಪ್ರತಿ ಲೀಟರ್ಗೆ 2 ರೂಪಾಯಿ ಹೆಚ್ಚಳ ಮಾಡಿದೆ.
ಜೂನ್ 3ರಿಂದ ನಾಳೆಯಿಂದ ಹಾಲಿನ ಬೆಲೆ ಏರಿಕೆ ಅನ್ವಯವಾಗಲಿದೆ.
ಅಮುಲ್ ಗೋಲ್ಡ್ ಬೆಲೆ ಲೀಟರ್ಗೆ 68 ರೂಪಾಯಿ, ಅಮುಲ್ ತಾಜಾ ಹಾಲಿನ ಬೆಲೆ ಲೀಟರ್ಗೆ 56 ರೂಪಾಯಿಗೆ, ಅಮುಲ್ ಸ್ಲಿಮ್ ಹಾಲಿನ ಬೆಲೆ ಲೀಟರ್ಗೆ 49 ರೂಪಾಯಿಗೆ ಏರಿಕೆ ಆಗಿದೆ.
ADVERTISEMENT