ADVERTISEMENT
ನಟಿ ಮೇಘನರಾಜ್ ಆ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ.
ತಮ್ಮ ಹೊಸ ಸಿನಿಮಾದ ಪೋಸ್ಟರ್ನ್ನು ಅನಾವರಣಗೊಳಿಸಿದ್ದಾರೆ.
ತತ್ಸಮ ತದ್ಭವ ಸಿನಿಮಾದ ಪೋಸ್ಟರ್ನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಸಿನಿಮಾವನ್ನು ವಿಶಾಲ್ ಅತ್ರೇಯಾ ಅವರು ನಿರ್ದೇಶಿಸಿದ್ದು, ಪನ್ನಾಗಭರಣ, ಸ್ಫೂರ್ತಿ ಅನಿಲ್, ಚೇತನ್ ನಂಜುಡಯ್ಯ ನಿರ್ಮಿಸುತ್ತಿದ್ದಾರೆ.
ADVERTISEMENT