ಉತ್ತರಪ್ರದೇಶ, ಪಂಜಾಬ್, ಉತ್ತರಾಖಂಡ್, ಮಣಿಪುರ ಹಾಗೂ ಗೋವಾ ಸೇರಿದಂತೆ ಪಂಚರಾಜ್ಯಗಳಲ್ಲಿ ಫಲಿತಾಂಶ ಹೊರಬೀಳುತ್ತಿದೆ. ಈ ಫಲಿತಾಂಶಕ್ಕೆ ಸಂಬಂಧಿಸಿದಂತೆ ಕ್ಷಣ ಕ್ಷಣದ ಅಪ್ ಡೇಟ್ ಪ್ರತಿಕ್ಷಣದಲ್ಲಿ.
ದೇವಭೂಮಿ ಉತ್ತರಾಖಂಡ್ನಲ್ಲಿ ಬಿಜೆಪಿಗೆ ಆರಂಭಿಕ ಭಾರಿ ಮುನ್ನಡೆ ದೊರೆತಿದೆ. ಕಾಂಗ್ರೆಸ್ ಸಹ ಇಲ್ಲಿ ಪೈಪೋಟಿಯಲ್ಲಿದೆ. ಚುನಾವಣೋತ್ತರ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ತೀವ್ರ ಜಿದ್ದಾಜಿದ್ದಿನ ಹೋರಾಟ ನಡೆಯಲಿದೆ ಎನ್ನಲಾಗಿತ್ತು.
ಉತ್ತರಾಖಂಡ್ ಚುನಾವಣಾ ಫಲಿತಾಂಶದ ಮುನ್ನಡೆ :
ಬಿಜೆಪಿ : 48
ಕಾಂಗ್ರೆಸ್ : 18
ಬಿಎಸ್ಪಿ : 2
ಆಪ್ (AAP) : 0