ಚಿನ್ನ ಮತ್ತು ಬೆಳ್ಳಿಯ ಬೆಲೆ ಇವತ್ತು ಭಾರೀ ಹೆಚ್ಚಳವಾಗಿದೆ. 10 ಗ್ರಾಂ ಚಿನ್ನದ ಬೆಲೆ 330 ರೂಪಾಯಿ ಹೆಚ್ಚಳ ಆಗಿದೆ.
1 ಕೆಜಿ ಬೆಳ್ಳಿ ಬೆಲೆ 386 ರೂಪಾಯಿಯಷ್ಟು ಹೆಚ್ಚಳ ಆಗಿದೆ.
10 ಗ್ರಾಂ ಚಿನ್ನದ ಬೆಲೆ 50,437 ರೂಪಾಯಿ ಇದ್ದರೆ, 1 ಕೆಜಿ ಬೆಳ್ಳಿ ಬೆಲೆ 55,973 ರೂಪಾಯಿ ಇದೆ.