Friday, July 26, 2024
ADVERTISEMENT

ಸೋಮವಾರದಿಂದ ಹೈಸ್ಕೂಲ್ ತರಗತಿಗಳಷ್ಟೇ ಆರಂಭ – ಕಾಲೇಜು ಆರಂಭ ಬಗ್ಗೆ ಸರ್ಕಾರಕ್ಕೆ ಮತ್ತೆ ಗೊಂದಲ

ಸೋಮವಾರದಿಂದ 9ನೇ ತರಗತಿಯಿಂದ 10ನೇ ತರಗತಿವರೆಗೆ ಶಾಲೆಗಳನ್ನು ಮತ್ತೆ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಆದರೆ ನಾಳೆ ಪಿಯುಸಿ, ಪದವಿ ಮತ್ತು ಇಂಜಿನಿಯರಿAಗ್, ಡಿಪ್ಲೋಮಾ...

Read more

BREAKING NEWS: ಹೈಸ್ಕೂಲ್, ಕಾಲೇಜು ಆರಂಭಕ್ಕೆ ಹೈಕೋರ್ಟ್ ಸೂಚನೆ – ಹಿಜಬ್ ಧರಿಸಿ ಹೋಗಲು ಅವಕಾಶ ಇಲ್ಲ

ಹಿಜಬ್, ಕೇಸರಿ ಶಾಲು ವಿವಾದ ಹಿನ್ನೆಯಲ್ಲಿ ಫೆಬ್ರವರಿ 11ರವರೆಗೆ ಮುಚ್ಚಲಾಗಿದ್ದ ಹೈಸ್ಕೂಲ್ ಮತ್ತು ಕಾಲೇಜು ತರಗತಿಗಳನ್ನು ಆರಂಭ ಮಾಡುವಂತೆ ಸೂಚಿಸಿರುವ ಕರ್ನಾಟಕ ಹೈಕೋರ್ಟ್ ಧಾರ್ಮಿಕ ಗುರುತುಗಳಿರುವ ಉಡುಪುಗಳನ್ನು...

Read more

ಹಿಜಾಬ್ ವಿವಾದ : ಬೆಂಗಳೂರಿನಲ್ಲಿ 144 ಸೆಕ್ಷನ್ ಜಾರಿ

ಹಿಜಾಬ್-ಕೇಸರಿ ವಿವಾದ ರಾಜ್ಯದಲ್ಲಿ ತೀವ್ರಗೊಂಡಿದೆ. ಉಡುಪಿ ಜಿಲ್ಲೆಯಲ್ಲಿ ಅರಂಭವಾದ ವಿವಾದ ಇದೀಗ ರಾಜ್ಯಾದ್ಯಂತ ವಿಸ್ತಾರಗೊಂಡಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಶಾಲಾ...

Read more

ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಿಗೆ ಬಹಿರಂಗ ಪತ್ರ- ರಣದೀಪ್ ಸಿಂಗ್ ಸುರ್ಜೇವಾಲ

ರಾಜ್ಯದಲ್ಲಿ ಹಿಜಾಬ್-ಕೇಸರಿ ವಿವಾದ ಭುಗಿಲೆದ್ದು, ಶೈಕ್ಷಣಿಕ ವಾತಾವರಣ ಹದೆಗೆಟ್ಟಿದೆ. ಈ ವಿವಾದ ಕೋರ್ಟ್ ಅಂಗಳದಲ್ಲಿದೆ. ಹಿಜಾಬ್ ಹಾಗೂ ಕೇಸರಿ ವಿವಾದದ ಬಗ್ಗೆ ಕಾಂಗ್ರೆಸ್ ನ ರಾಷ್ಟ್ರ ಮಟ್ಟದ...

Read more

ಹೆಣ್ಣುಮಕ್ಕಳಿಗೆ ಹಿಜಾಬ್ ಅಥವಾ ಶಾಲೆ ಆಯ್ಕೆ ನೀಡುವುದು ಭಯಾನಕ – ಮಲಾಲಾ ಯೂಸಪಜೈ

ರಾಜ್ಯದ ಕರಾವಳಿ ತೀರ ಉಡುಪಿಯಲ್ಲಿ ಸೃಷ್ಠಿಯಾದ ಹಿಜಾಬ್ ವಿವಾದ ಇದೀಗ ರಾಜ್ಯ, ರಾಷ್ಟ್ರಮಟ್ಟವಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಬಹುದೊಡ್ಡ ಸುದ್ದಿಯಾಗಿದೆ. ಹಿಜಾಬ್ ವಿವಾದ ಹೈಕೋರ್ಟ್​ ಮೆಟ್ಟಿಲೇರಿದ್ದು, ಇಂದು ನ್ಯಾಯಪೀಠ...

Read more

ಪಶ್ಚಿಮ ಬಂಗಾಳ : ರಾಜ್ಯಪಾಲರನ್ನು ವಶಗೊಳಿಸುವಂತೆ ಹೈಕೋರ್ಟ್​ಗೆ ಪಿಐಎಲ್​

ಪಶ್ಚಿಮ ಬಂಗಾಳದ ರಾಜ್ಯಪಾಲರನ್ನು ಅವರ ಸಾಂವಿಧಾನಿಕ ಹುದ್ದೆಯಿಂದ ವಜಾಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಕೋಲ್ಕತ್ತ ಹೈಕೋರ್ಟ್‌ನಲ್ಲಿ ಮಂಗಳವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಸಲಾಗಿದೆ....

Read more

ಮೇಘಾಲಯ : ಕಾಂಗ್ರೆಸ್​ಗೆ ಶಾಕ್- ಪಕ್ಷದ ಎಲ್ಲಾ 5 ಜನ ಶಾಸಕರು ಪಕ್ಷಾಂತರ

ಚುನಾವಣೆಗೆ ಸಜ್ಜಾಗುತ್ತಿರುವ ಮೇಘಾಲಯ ರಾಜ್ಯದಲ್ಲಿ ಕಾಂಗ್ರೆಸ್ ಗೆ ಅಘಾತ ಉಂಟಾಗಿದ್ದು ಪಕ್ಷದ ಎಲ್ಲಾ 5 ಶಾಸಕರು ಬಿಜೆಪಿ ಬೆಂಬಲಿತ ಎಂಡಿಎಗೆ ಸೇರ್ಪಡೆಯಾಗಿದ್ದಾರೆ. ಈ ಬೆಳವಣಿಗೆಯಿಂದ ರಾಜ್ಯದಲ್ಲಿ ವಿಪಕ್ಷ...

Read more

ಹಿಜಾಬ್ ವಿವಾದ : ಸಿಎಂ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ

ರಾಜ್ಯದಲ್ಲಿ ಹಿಜಾಬ್-ಕೇಸರಿ ಶಾಲು ಧರಿಸುವ ಕುರಿತ ವಿವಾದ ವಿಕೋಪಕ್ಕೆ ತಿರುಗಿದೆ. ಹಲವು ಜಿಲ್ಲೆಗಳಲ್ಲಿ ಕಲ್ಲು ತೂರಾಟ, ಹಲ್ಲೆ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ಹೋದ ಹಿನ್ನೆಲೆಯಲ್ಲಿ ಇಂದು ಬುಧವಾರದಿಂದ...

Read more

ಈ ವರ್ಷವೇ 5ಜಿ ನೆಟ್​ವರ್ಕ್ : ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

5G ನೆಟ್‌ವರ್ಕ್ ಅಭಿವೃದ್ಧಿಯ ಅಂತಿಮ ಹಂತದಲ್ಲಿದೆ ಎಂದು ಸರ್ಕಾರವು ಬಹಿರಂಗಪಡಿಸಿರುವುದರಿಂದ ಭಾರತದಲ್ಲಿ 5G ರೋಲ್ ಔಟ್ ಟ್ರ್ಯಾಕ್‌ನಲ್ಲಿದೆ. ಮಂಗಳವಾರ ನಡೆದ “ಇಂಡಿಯಾ ಟೆಲಿಕಾಂ 2022” ವ್ಯಾಪಾರ ಎಕ್ಸ್‌ಪೋವನ್ನು...

Read more

ಹಿಜಾಬ್ ವಿವಾದ : ಶಿಕ್ಷಕನ ಮೇಲೆ ಮಾರಣಾಂತಿಕ ಹಲ್ಲೆ

ರಾಜ್ಯದಲ್ಲಿ ಹಿಜಾಬ್ ವಿವಾದ ತಾರಕಕ್ಕೇರಿದ್ದು, ಖಾಸಗಿ ಕಾಲೇಜಿನ ಶಿಕ್ಷಕರೊಬ್ಬರಿಗೆ ಕಿಡಿಗೇಡಿಗಳು ಇಂದು ಸಂಜೆ (ಮಂಗಳವಾರ) ರಾಡ್‍ನಿಂದ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಜಿಲ್ಲೆಯ ಬನಹಟ್ಟಿ ನಗರದಲ್ಲಿ...

Read more
Page 555 of 568 1 554 555 556 568
ADVERTISEMENT

Trend News

ವ್ಹೀಲ್​ಚೇರ್​ನಲ್ಲಿ ಪ್ರಧಾನಿ ಮೋದಿ ಭೇಟಿಯಾದ ಮಾಜಿ ಪ್ರಧಾನಿ ದೇವೇಗೌಡರು

ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ ಅವರು ವ್ಹೀಲ್​ಚೇರ್​ನಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ. ನವದೆಹಲಿಯಲ್ಲಿರುವ ಪ್ರಧಾನಮಂತ್ರಿಗಳ ಅಧಿಕೃತ ನಿವಾಸ 7, ಲೋಕಕಲ್ಯಾಣ ಮಾರ್ಗನಲ್ಲಿ ಭೇಟಿ ನಡೆದಿದೆ....

Read more

ನಾಳೆ ಬೆಳಗ್ಗೆಯಿಂದ 14 ಜಿಲ್ಲೆಗಳಲ್ಲಿ ರಣಭೀಕರ ಮಳೆ ಎಚ್ಚರಿಕೆ

ನಾಳೆ ರಾಜ್ಯದ ಏಳು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.‘ ಹವಾಮಾನ ಇಲಾಖೆ ಪ್ರಕಟಿಸಿರುವ ಪರಿಷ್ಕೃತ ಮುನ್ನೆಚ್ಚರಿಕೆ ಪ್ರಕಾರ ನಾಳೆ ಬೆಳಗ್ಗೆ 8.30ರಿಂದ...

Read more

ಕೃಷ್ಣ ಕೊಳ್ಳದ 5 ಡ್ಯಾಂಗಳಲ್ಲೂ ನೀರಿನ ಪ್ರಮಾಣ ಭಾರೀ ಹೆಚ್ಚಳ

ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಆಗುತ್ತಿರುವ ಭಾರೀ ಮಳೆಯ ಕಾರಣ ಕೃಷ್ಣ ಕೊಳ್ಳದ ಡ್ಯಾಂಗಳಿಗೆ ಒಳಹರಿವು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಆಲಮಟ್ಟಿ ಜಲಾಶಯಕ್ಕೆ 1 ಲಕ್ಷದ 76 ಸಾವಿರ...

Read more

ಕರ್ನಾಟಕದಲ್ಲಿ ಮಳೆಯಬ್ಬರ: ಕಾವೇರಿ ಕೊಳ್ಳದ 4 ಡ್ಯಾಂಗಳೂ ಭರ್ತಿ

ರಾಜ್ಯದಲ್ಲಿ ಆಗುತ್ತಿರುವ ಧಾರಾಕಾರ ಮಳೆಯಿಂದಾಗಿ ಕಾವೇರಿ ಕೊಳ್ಳದ ನಾಲ್ಕೂ ಜಲಾಶಯಗಳು ಭರ್ತಿಯಾಗಿವೆ. ಕರ್ನಾಟಕ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ನೀಡಿರುವ ಮಾಹಿತಿ ಪ್ರಕಾರ ಹಾರಂಗಿ - ಒಟ್ಟು...

Read more
ADVERTISEMENT
error: Content is protected !!