BREAKING: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸಹೋದರ ನಿಧನ

ಮಾಜಿ ಸಿಎಂ ಸಿದ್ದರಾಮಯ್ಯನವರ ಕಿರಿಯ ಸಹೋದರ ರಾಮೇಗೌಡ ಅವರು ನಿಧನರಾಗಿದ್ದಾರೆ. ಇವರು ಇವತ್ತು ಸಂಜೆ ಮೈಸೂರಿನ ಕಾವೇರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರಿಗೆ 67 ವರ್ಷ ವಯಸ್ಸಾಗಿತ್ತು. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಇವರು ಇವತ್ತು ರಾತ್ರಿ 9 ಗಂಟೆಗೆ ನಿಧನರಾಗಿದ್ದಾರೆ. ADVERTISEMENT ಸಿದ್ದರಾಮಯ್ಯ ಅವರಿಗೆ ಮೂವರು ಸಹೋದರು. ನಾಲ್ವರಲ್ಲಿ ರಾಮೇಗೌಡ ಅತ್ಯಂತ ಕಿರಿಯ ಸಹೋದರ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದರೂ ರಾಮೇಗೌಡ ಅವರಿಗೆ ತಾವು ಸಿಎಂ ಅವರ ಸಹೋದರ ಎಂಬ ಹಮ್ಮು-ಬಿಮ್ಮು ಇರಲಿಲ್ಲ. ADVERTISEMENT ಮೈಸೂರು ಜಿಲ್ಲೆಯ ವರುಣಾ … Continue reading BREAKING: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸಹೋದರ ನಿಧನ