ಏಐಎಮ್ಐಎಮ್ ಮುಖ್ಯಸ್ಥ ಹಾಗೂ ಹೈದ್ರಾಬಾದ್ ಸಂಸತ್ ಸದಸ್ಯನಾದ ಓವೈಸಿಯವರ ಹೈದ್ರಾಬಾದ್ನಲ್ಲಿರುವ ಅಧಿಕೃತ ಮನೆ ಮೇಲೆ ದಾಳಿ ಮಾಡಿದ್ದ ಐವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಹೈದ್ರಾಬಾದ್ನಲ್ಲಿರುವ ಓವೈಸಿಯವರ ಅಧಿಕೃತ ನಿವಾಸದ ಮೇಲೆ ಮಂಗಳವಾರದಂದು 5 ಜನ ಹಿಂದೂ ಸೇನಾ ಕಾರ್ಯಕರ್ತರು ದಾಳಿ ಮಾಡಿದ್ದರು.
ದೆಹಲಿಯ ಪೊಲೀಸ್ ಕಮೀಷನರ್ ದೀಪಕ್ ಯಾದವ್ ಮಾತನಾಡಿ, ಓವೈಸಿ ಮನೆಯ ಮೇಲೆ ದಾಳಿ ಮಾಡಿದ್ದ 5 ಜನ ಹಿಂದೂ ಸೇನಾ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎ.ದು ಹೇಳಿದ್ದಾರೆ.