ಉಜಿರೆಯ (Ujire) ಚಾರ್ಮಾಡಿ ರಸ್ತೆಯ ಅನುಗ್ರಹ ಶಾಲೆ ಬಳಿ ಇರುವ ಅನಾರ್ ಟಯರ್ ಅಂಗಡಿಗೆ ಇಂದು ಬುಧವಾರ ಬೆಂಕಿ ತಗುಲಿದ ಘಟನೆ ವರದಿಯಾಗಿದೆ.
ಉಜಿರೆಯ (Ujire) ಅನಾರ್ ಅಂಗಡಿಗೆ ಬೆಂಕಿ ತಗುಲಿದ ಕಾರಣದ ಬಗ್ಗೆ ಇನ್ನಷ್ಟೇ ವರದಿಯಾಗಬೇಕಿದೆ. ಸ್ಥಳಕ್ಕೆ ಅಗ್ನಿ ಶಾಮಕ ದಳದವರು ಆಗಮಿಸಿದ್ದು, ಬೆಂಕಿ ನಂದಿಸುವ ಕೆಲಸ ನಡೆಯುತ್ತಿದೆ.
ಇದನ್ನೂ ಓದಿ : ಉಜಿರೆ : ಶ್ರೀ ಕ್ಷೇತ್ರ ಧರ್ಮಸ್ಥಳದ ‘ರತ್ನಮಾನಸ’ ವಿದ್ಯಾರ್ಥಿ ನಿಲಯದಿಂದ ಬಡ ವಿದ್ಯಾರ್ಥಿಗಳಿಗೆ ಅರ್ಜಿ ಆಹ್ವಾನ