ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಸಂಭವಿಸಿದ ರೈಲು ದುರಂತದಲ್ಲಿ ಮೃತ ಪ್ರಯಾಣಿಕರ ಸಂಖ್ಯೆ 70ಕ್ಕೆ ಏರಿಕೆ ಆಗಿದೆ. 170 ಮಂದಿ ಗಾಯಗೊಂಡಿದ್ದಾರೆ.
ರೈಲು ದುರಂತ ಹಿನ್ನೆಲೆಯಲ್ಲಿ ರೈಲ್ವೆ ಸಚಿವಾಲಯ ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ.
12837 ಹೌರಾ-ಪುರಿ ನಡುವೆ ಇವತ್ತು ಹೊರಡಬೇಕಿದ್ದ ರೈಲು
12863 ಹೌರಾದಿಂದ ಯಶವಂತಪುರಕ್ಕೆ ಇವತ್ತು ಹೊರಡಬೇಕಿದ್ದ ರೈಲು
12839 ಹೌರಾದಿಂದ ಚೆನ್ನೈಗೆ ಇವತ್ತು ಹೊರಡಬೇಕಿದ್ದ ಹೌರಾ-ಚೆನ್ನೈ ಮೇಲ್ ರೈಲು
12895 ಶಾಲಿಮರ್-ಪುರಿ ನಡುವೆ ಇವತ್ತು ಹೊರಡಬೇಕಿದ್ದ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲು
20831 ಶಾಲಿಮರ್-ಸಂಬಲ್ಪುರ್ ನಡುವೆ ಇವತ್ತು ಹೊರಡಬೇಕಿದ್ದ ಎಕ್ಸ್ಪ್ರೆಸ್ ರೈಲು
02837 ಸತ್ರಾಗಚಿ-ಪುರಿ ನಡುವೆ ಇವತ್ತು ಹೊರಬೇಕಿದ್ದ ರೈಲು
22201 ಸೀಲ್ಡಾ-ಪುರಿ ನಡುವೆ ಇವತ್ತು ಹೊರಬೇಕಿದ್ದ ದುರಂತೋ ಎಕ್ಸ್ಪ್ರೆಸ್ ರೈಲು
ADVERTISEMENT
ADVERTISEMENT