ವೆಸ್ಟ್​ಇಂಡೀಸ್​ ವಿರುದ್ಧದ ಸರಣಿ – ಟೀಂ ಇಂಡಿಯಾ ಪ್ರಕಟ

ವೆಸ್ಟ್​​ಇಂಡೀಸ್​ ವಿರುದ್ಧದ ಸರಣಿಗೆ ಟೀಂ ಇಂಡಿಯಾ ಪ್ರಕಟವಾಗಿದೆ.

ಏಕದಿನ ಪಂದ್ಯಗಳಿಗೆ ಟೀಂ ಇಂಡಿಯಾ ಈ ರೀತಿ ಇದೆ:

ರೋಹಿತ್​ ಶರ್ಮಾ (ನಾಯಕ)

ಶುಭ್ಮನ್​ ಗಿಲ್​

ರುತುರಾಜ್​ ಗಾಯಕ್​ವಾಡ್​

ವಿರಾಟ್​ ಕೊಹ್ಲಿ

ಸೂರ್ಯಕುಮಾರ್​ ಯಾದವ್​

ಸಂಜು ಸ್ಯಾಮ್ಸನ್​

ಇಶಾನ್​ ಕಿಶಾನ್​

ಹಾರ್ದಿಕ್​ ಪಾಂಡ್ಯ

ಶಾರ್ದೂಲ ಠಾಕೂರು

ರವೀಂದ್ರ ಜಡೇಜಾ

ಅಕ್ಸರ್​ ಪಟೇಲ್​

ಯುಜುವೇಂದ್ರ ಚಹಲ್​

ಕುಲದೀಪ್​ ಯಾದವ್​

ಜಯದೇವ್​ ಉನದಕತ್​

ಮೊಹಮ್ಮದ್​ ಸಿರಾಜ್​

ಉಮ್ರಾನ್​ ಮಲಿಕ್​ 

ಮುಖೇಶ್​ ಕುಮಾರ್​

ಟೆಸ್ಟ್​ ತಂಡ:

ರೋಹಿತ್​ ಶರ್ಮಾ (ನಾಯಕ)

ಶುಭ್ಮನ್​ ಗಿಲ್​

ರುತುರಾಜ್​ ಗಾಯಕ್​ವಾಡ್​

ವಿರಾಟ್​ ಕೊಹ್ಲಿ

ಯಶಸ್ವಿ ಜೈಸ್ವಾಲ್​

ಅಜಿಂಕ್ಯ ರಹಾನೆ

ಕೆ ಎಸ್​ ಭರತ್​ (ವಿಕೆಟ್​ ಕೀಪರ್​)

ಇಶಾನ್​ ಕಿಶಾನ್​ (ವಿಕೆಟ್​ ಕೀಪರ್​)

ಆರ್​ ಅಶ್ವಿನ್​

ರವೀಂದ್ರ ಜಡೇಜಾ

ಶಾರ್ದೂಲ್​ ಠಾಕೂರು

ಅಕ್ಸರ್​ ಪಟೇಲ್​

ಮೊಹಮ್ಮದ್​ ಸಿರಾಜ್​

ಮುಖೇಶ್​ ಕುಮಾರ್​

ಜಯದೇವ್​ ಉನದಕತ್​

ನವದೀಪ್​ ಸೈನಿ

ಜುಲೈ 12ರಿಂದ ಆಗಸ್ಟ್​ 13ರವರೆಗೆ ಭಾರತ ವೆಸ್ಟ್​ಇಂಡೀಸ್​ ಸರಣಿ ನಡೆಯಲಿದೆ.

ಎರಡು ಟೆಸ್ಟ್​, ಮೂರು ಏಕದಿನ ಪಂಡ್ಯ ಮತ್ತು ಐದು ಟಿ-ಟ್ವೆಂಟಿ ಪಂದ್ಯಗಳನ್ನು ಆಡಲಾಗುತ್ತದೆ.