ತೆರಿಗೆ ಪಾಲು: ಉತ್ತರಪ್ರದೇಶಕ್ಕೆ ಅತೀ ಹೆಚ್ಚು, ಕರ್ನಾಟಕಕ್ಕೆ ಸಿಕ್ಕಿದ್ದೆಷ್ಟು..?

ತೆರಿಗೆ ಪಾಲಿನಲ್ಲಿ ಕೇಂದ್ರ ಸರ್ಕಾರ ಮೂರನೇ ಕಂತಿನಲ್ಲಿ 1 ಲಕ್ಷದ 18 ಸಾವಿರದ 280 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿದೆ.

ಮೂರನೇ ಪಾಲಿನಲ್ಲಿ ಉತ್ತರಪ್ರದೇಶಕ್ಕೆ ಅತೀ ಹೆಚ್ಚು ಪಾಲು ಸಿಕ್ಕಿದೆ. ಬಿಹಾರ ಮತ್ತು ಮಧ್ಯಪ್ರದೇಶಕ್ಕೂ ಅತೀ ಹೆಚ್ಚು ಅನುದಾನ ಸಿಕ್ಕಿದೆ.

ಜಿಎಸ್​ಟಿ ತೆರಿಗೆ ಪಾವತಿಯಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕ ಮೊದಲ ಮತ್ತು ಎರಡನೇ ಸ್ಥಾನದಲ್ಲಿದೆ.

ರಾಜ್ಯ

ಪಾಲು ಕೋಟಿ ರೂ.

ಆಂಧ್ರಪ್ರದೇಶ

4787

ಅರುಣಾಚಲಪ್ರದೇಶ

2078

ಅಸ್ಸಾಂ

3700

ಬಿಹಾರ

11,897

ಛತ್ತೀಸ್​ಗಢ

4030

ಗೋವಾ

457

ಗುಜರಾತ್​

4114

ಹರಿಯಾಣ

982

ಜಾರ್ಖಂಡ್​

3912

ಕರ್ನಾಟಕ

4314

ಕೇರಳ

2277

ಮಧ್ಯಪ್ರದೇಶ

9285

ಮಹಾರಾಷ್ಟ್ರ

7472

ಮಣಿಪುರ

847

ಮೇಘಾಲಯ

907

ಮಿಜೋರಾಂ

591

ನಾಗಲ್ಯಾಂಡ್​

673

ಒಡಿಶಾ

5356

ಪಂಜಾಬ್​

2137

ರಾಜಸ್ಥಾನ

7128

ಸಿಕ್ಕಿಂ

459

ತಮಿಳುನಾಡು

4825

ತೆಲಂಗಾಣ

2486

ತ್ರಿಪುರ

837

ಉತ್ತರಪ್ರದೇಶ

21218

ಉತ್ತರಾಖಂಡ್​

1322

ಪಶ್ಚಿಮ ಬಂಗಾಳ

8898

ಒಟ್ಟು

1,18,280