BIG BREAKING: ನಿನ್ನೆಯಷ್ಟೇ ನಡೆದಿದ್ದ UGC-NET ಪರೀಕ್ಷೆ ರದ್ದು, ಅಕ್ರಮ ಹಿನ್ನೆಲೆಯಲ್ಲಿ CBI ತನಿಖೆಗೆ ಆದೇಶ
ಮಹತ್ವದ ಬೆಳವಣಿಗೆಯಲ್ಲಿ ನಿನ್ನೆಯಷ್ಟೇ ನಡೆದಿದ್ದ ಜೂನ್ ಸಾಲಿನ ಯುಜಿಸಿ-ನೆಟ್ ಪರೀಕ್ಷೆಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಜೂನ್ 18ರಂದು ಅಂದರೆ ಮಂಗಳವಾರ ಎರಡು ಹಂತಗಳಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ...