ಮುಖ್ಯಮಂತ್ರಿ ಬೊಮ್ಮಾಯಿ, ಶಿವಣ್ಣ ಪ್ರಚಾರ ಮಾಡಿದ್ದ RRR ಸಿನಿಮಾದಿಂದ ಕನ್ನಡಕ್ಕೆ ದ್ರೋಹ – ಬಹಿಷ್ಕಾರಕ್ಕೆ ಕರೆ
ತೆಲುಗಿನ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ಇದೇ ಶುಕ್ರವಾರ ಅಂದರೆ ಮಾರ್ಚ್ 25ರಂದು ಬಿಡುಗಡೆ ಆಗುತ್ತಿದೆ. ಬಹುಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆಯಾದರೂ ಕನ್ನಡದಲ್ಲಿ ಆರ್ ...