Tuesday, July 16, 2024

Tag: indian lok sabha

ಈ 16 ಪಕ್ಷಗಳಿಗೆ ಒಬ್ಬರೇ ಸಂಸದರು..!

ಹೊಸ ಲೋಕಸಭೆಯ ಮೊದಲ ಅಧಿವೇಶನಕ್ಕೆ ಮುಹೂರ್ತ ನಿಗದಿ

18ನೇ ಲೋಕಸಭೆಯ ಮೊದಲ ಅಧಿವೇಶನ ಜೂನ್​ 24ರಿಂದ ಆರಂಭವಾಗಲಿದೆ. ಜೂನ್​ 24ರಿಂದ ಜುಲೈ 3ರವರೆಗೆ ಹೊಸದಾಗಿ ಆಯ್ಕೆಯಾಗಿರುವ ಸಂಸದರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಲೋಕಸಭೆಗೆ ಹೊಸ ಸ್ಪೀಕರ್​ ಅವರ ...

ಅಲ್ಲಿ ಸೋತವರು ಇಲ್ಲಿ ಗೆಲ್ಲುವರೇ..? BJP-ಕಾಂಗ್ರೆಸ್​​ ಅಭ್ಯರ್ಥಿಗಳ ಲೆಕ್ಕಾಚಾರ ಏನು..?

ಕರ್ನಾಟಕದಲ್ಲಿ ಕಾಂಗ್ರೆಸ್​ ಭಾರೀ ಮುನ್ನಡೆ -BJP-JDSಗೆ ಭಾರೀ ಹಿನ್ನಡೆ – ಚಾಣಕ್ಯ ಪಾರ್ಥದಾಸ್​ ಸಮೀಕ್ಷೆ

ಕರ್ನಾಟಕದಲ್ಲಿ ಕಾಂಗ್ರೆಸ್​ ಅತ್ಯಧಿಕ ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಲಲಿದೆ ಎಂದು ಪ್ರಮುಖ ಚುನಾವಣಾ ವಿಶ್ಲೇಷಕ ಪಾರ್ಥದಾಸ್​ ಅವರು ಅಂದಾಜಿಸಿದ್ದಾರೆ. ಪಾರ್ಥದಾಸ್​ ಅವರ ಪ್ರಕಾರ ಕಾಂಗ್ರೆಸ್​ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ...

ವಿಪಕ್ಷಗಳ ರಾಷ್ಟ್ರೀಯ ಮೈತ್ರಿಕೂಟಕ್ಕೆ ಹೊಸ ಹೆಸರು INDIA – ನಾವು ಪ್ರಧಾನಮಂತ್ರಿ ಹುದ್ದೆ ಹಿಂದೆ ಬಿದ್ದಿಲ್ಲ – ಮಿತ್ರರಿಗೆ ಕಾಂಗ್ರೆಸ್​ ಸ್ಪಷ್ಟನೆ

ಲೋಕಸಭಾ ಮತದಾನ ಕೊನೆಗೆ ಕ್ಷಣಗಣನೆ – ಫಲಿತಾಂಶಕ್ಕೂ ಮೊದಲೇ ಇಂಡಿಯಾ ಮೈತ್ರಿಕೂಟದ ಮಹತ್ವದ ಸಭೆ ಶುರು

ಲೋಕಸಭಾ ಚುನಾವಣೆಯಲ್ಲಿ ಕೊನೆಯ ಹಂತದ ಮತದಾನ ಮುಕ್ತಾಯವಾಗಲು ಕೆಲವೇ ಹೊತ್ತು ಬಾಕಿ ಇರುವ ಹೊತ್ತಲ್ಲಿ ಇಂಡಿಯಾ ಮೈತ್ರಿಕೂಟದ ಮಹತ್ವ ಸಭೆ ಆರಂಭವಾಗಿದೆ. ಕಾಂಗ್ರೆಸ್​ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ...

ಕರ್ನಾಟಕ ಲೋಕಸಭಾ ಚುನಾವಣೆ – JDS ಎಕ್ಸಿಟ್​ ಪೋಲ್​..! ಮುಗೀತು ಕಥೆ..!

ಕರ್ನಾಟಕ ಲೋಕಸಭಾ ಚುನಾವಣೆ – JDS ಎಕ್ಸಿಟ್​ ಪೋಲ್​..! ಮುಗೀತು ಕಥೆ..!

ಈ ಲೋಕಸಭಾ ಚುನಾವಣೆಯಲ್ಲಿ ಅತೀ ದೊಡ್ಡ ಆಘಾತ ಅನುಭವಿಸಲಿರುವ ಪಕ್ಷ ಅದು ಜೆಡಿಎಸ್​. ಬಿಜೆಪಿ ಜೊತೆಗೆ ಸೇರಿ ಕಾಂಗ್ರೆಸ್​ನ್ನು ಕಟ್ಟಿಹಾಕುವ ಕುಮಾರಸ್ವಾಮಿ ತಂತ್ರಗಾರಿಕೆ ಜೆಡಿಎಸ್​​ಗೆ ದುಬಾರಿಯಾಗಿ ಪರಿಣಮಿಸಿದೆ. ...

ಆಂಧ್ರ ವಿಧಾನಸಭಾ ಚುನಾವಣೆ – ಮೊದಲ EXIT POLL

ಆಂಧ್ರ ವಿಧಾನಸಭಾ ಚುನಾವಣೆ – ಮೊದಲ EXIT POLL

ಬಿಜೆಪಿ ಜೊತೆಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರುವ ತೆಲುಗು ದೇಶಂ ಪಕ್ಷ ಆಂಧ್ರಪ್ರದೇಶದಲ್ಲಿ ಈ ಬಾರಿಯೂ ಮುಖಭಂಗ ಅನುಭವಿಸಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಅಂದಾಜು ಮಾಡಿವೆ. ಪ್ರಮುಖ ...

ಕರ್ನಾಟಕದ ಮೊದಲ ಸಮೀಕ್ಷೆ – ಯಾವ ಪಕ್ಷಕ್ಕೆ ಬಿಗ್ ಶಾಕ್..?

ಕರ್ನಾಟಕದ ಮೊದಲ ಸಮೀಕ್ಷೆ – ಯಾವ ಪಕ್ಷಕ್ಕೆ ಬಿಗ್ ಶಾಕ್..?

ಕರ್ನಾಟಕ ಲೋಕಸಭಾ ಚುನಾವಣೆಗೆ ಸಂಬAಧಿಸಿದAತೆ ಮೊದಲ ಎಕ್ಸಿಟ್ ಪೋಲ್ ಪ್ರಕಟವಾಗಿದೆ. ಪ್ರಮುಖ ಚುನಾವಣಾ ವಿಶ್ಲೇಷಕ ಗುರುರಾಜ್ ಅಂಜನ್ ಅವರು ತಮ್ಮ ಸಮೀಕ್ಷೆಯನ್ನು ಪ್ರಕಟಿಸಿದ್ದಾರೆ. ಇವರ ಸಮೀಕ್ಷೆಯ ಪ್ರಕಾರ ...

ADVERTISEMENT

Trend News

ರಾಜ್ಯದ 5 ಜಿಲ್ಲೆಗಳಲ್ಲಿ ರೆಡ್​ ಅಲರ್ಟ್​, 3 ಜಿಲ್ಲೆಗಳಲ್ಲಿ ಆರೆಂಜ್​, 7 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್​ – ಭಾರೀ ಮಳೆ ಎಚ್ಚರಿಕೆ

ನಾಳೆ ಬೆಳಗ್ಗೆ 8.30ರವರೆಗೆ ಕರ್ನಾಟಕದ ಐದು ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ರೆಡ್​ ಅಲರ್ಟ್​ ಘೋಷಿಸಿದ್ದು, ರಣಭೀಕರ ಮಳೆಯ ಎಚ್ಚರಿಕೆ ನೀಡಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ...

Read more

ಜಮ್ಮು-ಕಾಶ್ಮೀರದಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆ – ಸೇನಾಧಿಕಾರಿ ಸೇರಿ ನಾಲ್ವರು ಸೈನಿಕರು ಹುತಾತ್ಮ

ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯ ಓರ್ವ ಸೇನಾಧಿಕಾರಿಯೂ ಒಳಗೊಂಡಂತೆ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ದೋಡಾ ಜಿಲ್ಲೆಯ ದೆಸಾದಲ್ಲಿ ಧಾರಿ ಗೋಟೆ ಉರರ್​​ಭಾಗಿ ದಟ್ಟಾರಣ್ಯದಲ್ಲಿ ಭಾರತೀಯ...

Read more

Power TV ಪ್ರಸಾರ ಸ್ಥಗಿತ ರಾಜಕೀಯ ದ್ವೇಷವಲ್ಲದೇ ಬೇರೇನೂ ಅಲ್ಲ – ಸುಪ್ರೀಂಕೋರ್ಟ್​ ಕೆಂಡಾಮಂಡಲ

ಪವರ್​ ಟಿವಿ ಪ್ರಸಾರ ಸ್ಥಗಿತಗೊಳಿಸಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್​ ಕೆಂಡಾಮಂಡಲವಾಗಿದ್ದು, ಕರ್ನಾಟಕ ಹೈಕೋರ್ಟ್​ನ ಆದೇಶಕ್ಕೆ ತಡೆಯಾಜ್ಞೆಯನ್ನು ವಿಸ್ತರಿಸಿದೆ. ಪವರ್​ ಟಿವಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​...

Read more

ಈಗ ರಾಜ್ಯಸಭೆಯಲ್ಲೂ BJPಗೆ ಬಹುಮತ ಇಲ್ಲ, NDAಗೂ ಬಹುಮತ ಇಲ್ಲ..!

ಲೋಕಸಭೆ ಮಾತ್ರವಲ್ಲ ಸಂಸತ್ತಿನ ಮೇಲ್ಮನೆ ರಾಜ್ಯಸಭೆಯಲ್ಲೂ ಬಿಜೆಪಿಗೆ ಬಹುಮತ ಇಲ್ಲ. 245 ಸದಸ್ಯ ಬಲದ ಲೋಕಸಭೆಯಲ್ಲಿ 233 ಸದಸ್ಯರು ವಿಧಾನಸಭೆಗಳಿಂದ ಆಯ್ಕೆಯಾಗುತ್ತಾರೆ. 12 ಮಂದಿ ಸಂಸದರನ್ನು ರಾಷ್ಟ್ರಪತಿಗಳು...

Read more
ADVERTISEMENT
error: Content is protected !!