Health Tips: ನೆನೆಸಿಟ್ಟ ನೆಲ್ಲಿಕಾಯಿ ಸೇವನೆಯಿಂದ ಆರೋಗ್ಯಕ್ಕೆ ಹಲವು ಪ್ರಯೋಜನವಿದೆ…
ಬಹಳ ಹಿಂದಿನಿಂದಲೂ ನೆಲ್ಲಿಕಾಯಿ ಆಯುರ್ವೇದ ಪದ್ಧತಿಯ ಔಷಧಿಯಲ್ಲಿ ಬಳಕೆಯಾಗುತ್ತಿದೆ. ಅನೇಕ ಖಾಯಿಲೆಗಳಿಗೆ ರಾಮಬಾಣವಾದ, ಸೌಂದರ್ಯವರ್ಧಕವೂ ಆದ ನೆಲ್ಲಿಕಾಯಿ ಹಲವು ರೀತಿಯಲ್ಲಿ ಪ್ರಯೋಜನಕಾರಿ. ಇದರಲ್ಲಿರುವ ವಿಟಮಿನ್ ಸಿ ಆರೋಗ್ಯಕ್ಕೆ ...