ತಮಿಳು ಮಠಾಧಿಪತಿಗಳಿಗೆ ಸ್ಪೆಷಲ್ ವಿಮಾನ.. ಟಾಪ್ ಹೋಟೆಲ್‌ನಲ್ಲಿ ವಸತಿ ಸೌಕರ್ಯ
ಹೊಸ ಸಂಸತ್ ಭವನದ ಉದ್ಘಾಟನೆ ಸಂದರ್ಭದಲ್ಲಿ ಎಲ್ಲರನ್ನು ಆಕರ್ಷಿಸಿದ್ದು ಸೆಂಗೋಲ್ ಮತ್ತು ತಮಿಳುನಾಡಿನ 19 ಮಠಗಳಿಗೆ ಸೇರಿದ ಮಠಾಧಿಪತಿಗಳು.. ಲೋಕಾರ್ಪಣೆ ಕಾರ್ಯಕ್ರಮಕ್ಕಾಗಿಯೇ ಈ ಮಠಾಧಿಪತಿಗಳನ್ನು ಪ್ರತ್ಯೇಕ ವಿಮಾನದಲ್ಲಿ ...