ಮಂಡ್ಯ ಸಂಸದೆ ಸುಮಲತಾ ಮಾಡಿದ ಮನವಿ

ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಮದ್ದೂರು,ಮಂಡ್ಯ, ಶ್ರೀರಂಗಪಟ್ಟಣಕ್ಕೆ ಕೊಳವೆ ಮೂಲಕ ನೈಸರ್ಗಿಕ ಅನಿಲ ಸರಬರಾಜು ಮಾಡುವ ಯೋಜನೆಯನ್ನು ವಿಸ್ತರಿಸುವಂತೆ ಮನವಿ ಮಾಡಿದರು.

ದಾಭೋಲ್ ಬೆಂಗಳೂರು ನಡುವಿನ ಅನಿಲ ಕೊಳವೆಮಾರ್ಗದ ಅನಿಲ ಸಂಸ್ಕರಣ ಘಟಕ ರಾಮನಗರ ಜಿಲ್ಲೆಯ ಬಿಡದಿ ಬಳಿ ಸ್ಥಾಪನೆಗೊಂಡಿದೆ.Mandya MP Sumalatha Ambareesh meets Dharmendra Pradhan

LEAVE A REPLY

Please enter your comment!
Please enter your name here