ದಿವಾಳಿ ಆಗಿರುವ ದ್ವೀಪ ರಾಷ್ಟ ಶ್ರೀಲಂಕಾದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಾಖಲೆ ಪ್ರಮಾಣದಲ್ಲಿ ಏರಿಕೆ ಆಗಿದೆ.
ಲೀಟರ್ ಪೆಟ್ರೋಲ್ ಬೆಲೆ 89 ರೂಪಾಯಿ ಮತ್ತು ಡೀಸೆಲ್ 111 ರೂಪಾಯಿ ಏರಿಕೆ ಆಗಿದೆ.
ಈ ಮೂಲಕ ಶ್ರೀಲಂಕಾದಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 420 ರೂಪಾಯಿ ಮತ್ತು ಡೀಸೆಲ್ ಲೀಟರ್ಗೆ 400 ರೂಪಾಯಿ ಆಗಿದೆ.
ನಸುಕಿನ ಜಾವ 3 ಗಂಟೆಯಿAದ ಹೊಸ ದರ ಜಾರಿ ಆಗಿದೆ.
ಕಚ್ಚಾತೈಲದ ಆಮದು, ವಿತರಣೆ, ತೆರಿಗೆ ಎಲ್ಲವನ್ನೂ ಸೇರಿಸಿ ಶ್ರೀಲಂಕಾ ಸರ್ಕಾರ ಬೆಲೆ ಏರಿಕೆ ಮಾಡಿದೆ.