SIIMA 2020: ಅಲಾ  ವೈಕುಂಠಪುರಂಲೋ ಸಿನಿಮಾಗೆ ಪ್ರಶಸ್ತಿಗಳ  ಸುರಿಮಳೆ

SIIMA 2020 ಪ್ರಶಸ್ತಿ ಪ್ರಕಟವಾಗಿದ್ದು ಟಾಲಿವುಡ್  ನಲ್ಲಿ ಅಲಾ ವೈಕುಂಠ ಪುರಂ  ಲೋ ಸಿನೆಮಾಗೇ ಪ್ರಶಸ್ತಿಗಳ  ಸುರಿಮಳೆಯೇ  ಆಗಿದೆ.

ಅಲ್ಲು ಅರ್ಜುನ್ – ಉತ್ತಮ ನಟ
ಪೂಜೆ ಹೆಗ್ಡೆ – ಉತ್ತಮ ನಟಿ
ತ್ರಿವಿಕ್ರಮ್ – ಉತ್ತಮ  ನಿರ್ದೇಶಕ
ತಮನ್ – ಉತ್ತಮ ಸಂಗೀತ  ನಿರ್ದೇಶಕ
ಮುರಳಿ ಶರ್ಮ  – ಉತ್ತಮ  ಪೋಷಕ  ನಟ
ತಬು – ಉತ್ತಮ ಪೋಷಕ ನಟಿ
ಸಮುದ್ರ ಖನಿ  – ಉತ್ತಮ  ವಿಲನ್
ರಾಮಜೊಗಯ್ಯ ಶಾಸ್ತ್ರಿ – ಉತ್ತಮ  ಗೀತೆ ರಚನೆ – ಬುಟ್ಟಬೊಮ್ಮ
ಅರ್ಮಾನ್ ಮಲಿಕ್ – ಉತ್ತಮ ಹಿನ್ನೆಲೆ ಗಾಯಕ  – ಬುಟ್ಟಬೊಮ್ಮ ಹಾಡಿಗೆ ಪ್ರಶಸ್ತಿ  ಸಿಕ್ಕಿದೆ.

ಜೀವಮಾನದ ಸಾಧನೆ(2019)ಗಾಗಿ ಹಿರಿಯ ನಿರ್ದೇಶಕ ಕೆ ವಿಶ್ವನಾಥ್ ಪ್ರಶಸ್ತಿಗೆ  ಭಾಜನರಾಗಿದ್ದಾರೆ.
  

LEAVE A REPLY

Please enter your comment!
Please enter your name here