ಯುವ ನಿಧಿ ಗ್ಯಾರಂಟಿಯೂ ಜಾರಿ

2022-23ರ ಅವಧಿಯಲ್ಲಿ ಪಾಸಾದ ನಿರುದ್ಯೋಗಿ ಯುವಕರಿಗೆ ಯವನಿಧಿ ಯೋಜನೆಯಡಿಯಲ್ಲಿ ಸರ್ಕಾರ ಹಣ ನೀಡಲಿದೆ.
ಪದವೀಧರ ನಿರುದ್ಯೋಗಿಗಳಿಗೆ 3 ಸಾವಿರ ರೂಪಾಯಿ, ಡಿಪ್ಲೋಮಾ ಪದವೀಧರರಿಗೆ 1.5 ಸಾವಿರ ರೂಪಾಯಿ ನೀಡಲಾಗುತ್ತದೆ.
ಯುವನಿಧಿ ಯೋಜನೆ ಲಾಭಕ್ಕಾಗಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
ಪದವಿ ಮುಗಿಸಿದ 6 ತಿಂಗಳು ಕೆಲಸ ಸಿಗದೇ ಇದ್ದರೆ ಅವರು ಅರ್ಜಿ ಸಲ್ಲಿಸಬೇಕಾಗುತ್ತದೆ.