ಪವಿತ್ರ ಯಾತ್ರಾಸ್ಥಳ ಹಾಗೂ ಐತಿಹಾಸಿಕ ಕ್ಷೇತ್ರವಾಗಿರುವ ಶ್ರವಣಬೆಳಗೊಳದ ಜೈನಮಠದ ಪ್ರಾಚೀನ ಧರ್ಮಪೀಠದ ಪರಮ ಪೂಜ್ಯ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಅಪರೂಪದ ಚಿತ್ರಗಳು.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ವರಂಗದಲ್ಲಿ ಮೇ 3, 1949ರಲ್ಲಿ ಜನಿಸಿದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಬಾಲ್ಯದ ಅಪರೂಪದ ಚಿತ್ರ. ಅಂದ ಹಾಗೆ ಶ್ರೀಗಳ ಪೂರ್ವಾಶ್ರಮದ ಹೆಸರು ರತ್ನವರ್ಮ.
ತನ್ನ 20 ನೇ ವಯಸ್ಸಿನಲ್ಲಿ 1969 ಡಿಸೆಂಬರ್ 12 ರಂದು ಸನ್ಯಾಸ ದೀಕ್ಷೆ
ತಂದೆ ಶ್ರೀ ಚಂದ್ರರಾಜ ಇಂದ್ರ ಮತ್ತು ತಾಯಿ ಶ್ರೀಮತಿ ಶ್ರೀಕಾಂತಮ್ಮರವರೊಂದಿಗೆ ಶ್ರೀಗಳು
1970 ಎಪ್ರಿಲ್ 19 ರಂದು ನೂತನ ಸ್ವಾಮೀಜಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಪಟ್ಟಾಭಿಷೇಕ ಸಂಭ್ರಮ
90ರ ದಶಕದಲ್ಲಿಪರಮ ಪೂಜ್ಯ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳು
ADVERTISEMENT
ADVERTISEMENT