BREAKING: ಶಿವಮೊಗ್ಗ, ಭದ್ರಾವತಿಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಸಾಂಧರ್ಬಿಕ ಚಿತ್ರ

ನಿಷೇಧಾಜ್ಞೆ ಜಾರಿ ಹಿನ್ನೆಲೆಯಲ್ಲಿ ನಾಳೆ ಶಿಮಮೊಗ್ಗ ನಗರ (Shivamogga City) ಮತ್ತು ಭದ್ರಾವತಿ ಪಟ್ಟಣ (Bhadravati) ವ್ಯಾಪ್ತಿಯ ಶಾಲಾ-ಕಾಲೇಜು್ಗಳಿಗೆ (School College) ರಜೆ ಘೋಷಿಸಲಾಗಿದೆ.

ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ ಕೆ ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ.

ಶಿವಮೊಗ್ಗ ನಗರದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ದಿನಾಚರಣೆ ವೇಳೆ ಫ್ಲೆಕ್ಸ್​ ವಿಚಾರವಾಗಿ ಗಲಾಟೆ ನಡೆದಿದ್ದು, ಚಾಕು ಇರಿತದ ಪ್ರಕರಣವೂ ನಡೆದಿದೆ.

LEAVE A REPLY

Please enter your comment!
Please enter your name here