ADVERTISEMENT
ಸರ್ಕಾರಿ ಸ್ವಾಮ್ಯದ ದೇಶದ ಅತೀ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನೇಮಕಾತಿ (SBI SO Recruitment) ಪ್ರಕ್ರಿಯೆ ಆರಂಭಿಸಿದೆ.
665 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಎಸ್ಬಿಐ ವೆಬ್ಸೈಟ್ಗೆ ತೆರಳಿ ಅನ್ ಲೈನ್ (Online Application) ಮೂಲಕ ಅರ್ಜಿ ಸಲ್ಲಿಸಬಹುದು.
ಸಹಾಯಕ ವ್ಯವಸ್ಥಾಪಕರು (Assistant Manager) : ಮೂಲ ವೇತನ 36 ಸಾವಿರ ರೂಪಾಯಿ.
ಡೆಪ್ಯೂಟಿ ಮ್ಯಾನೇಜರ್ (Deputy Manager): ಮೂಲ ವೇತನ 48,170 ರೂಪಾಯಿ
ಹಿರಿಯ ವಿಶೇಷ ಕಾರ್ಯನಿರ್ವಹಣಾಧಿಕಾರಿ (Senior Special Executive) : ಮೂಲ ವೇತನ 24 ಲಕ್ಷ ರೂಪಾಯಿಂದ 27 ಲಕ್ಷ ರೂಪಾಯಿ (ಸಿಟಿಸಿ)
ಸೆಪ್ಟೆಂಬರ್ 20ರವರೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅಕ್ಟೋಬರ್ 8ರಂದು ಆನ್ ಲೈನ್ ಮೂಲಕವೇ ಪರೀಕ್ಷೆ ನಡೆಯಲಿದೆ ಎಂದು ಎಸ್ಬಿಐ ತಾತ್ಕಾಲಿಕ ದಿನಾಂಕವನ್ನು ಪ್ರಕಟಿಸಿದೆ.
ಪರೀಕ್ಷೆಗೆ ಹಾಜರಾಗಲು ಕಾಲ್ ಲೆಟರ್ನ್ನು ಅಕ್ಟೋಬರ್ 1ರಿಂದ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ಬಿಇ/ಬಿಟೆಕ್/ಎಂಟೆಕ್/ಎAಸಿಎ/ಎAಎಸ್ಸಿ ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಬಹುದಾಗಿದೆ.
ADVERTISEMENT