ಸರ್ಕಾರಿ ಸ್ವಾಮ್ಯದ ಅತೀ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸಾಲದ ಮೇಲಿನ ಬಡ್ಡಿ ದರವನ್ನು ಹೆಚ್ಚಳ ಮಾಡಿದೆ.
ಸಾಲದ ಮೇಲಿನ ಬಡ್ಡಿ ದರವನ್ನು (Lending Rates) ಶೇಕಡಾ 0.7ರಷ್ಟು ಹೆಚ್ಚಳ ಮಾಡಿದೆ.
ಈ ಮೂಲಕ ಸಾಲದ ಮೇಲಿನ ಬಡ್ಡಿ ಶೇಕಡಾ 13.45ಕ್ಕೆ ಏರಿಕೆ ಆಗಿದೆ.
ಸಾಲದ ಮೇಲಿನ ಬಡ್ಡಿ ಹೆಚ್ಚಳ ಇಂದಿನಿಂದಲೇ ಅನ್ವಯ ಆಗಲಿದೆ.
ಇದರೊಂದಿಗೆ ಎಸ್ಬಿಐ ಕ್ರೆಡಿಟ್ ಕಾರ್ಡ್ ಮಾಸಿಕ ಕಂತು (Credit Card EMI), ಗೃಹ (Home Loan), ವಾಹನ ಸಾಲ (Auto Loan), ವೈಯಕ್ತಿಕ ಸಾಲ (Personal Loan) ದುಬಾರಿ ಆಗಲಿದೆ.