ಸಾನಿಯಾ ಮಿರ್ಜಾ ಸಹೋದರಿ-ಅಜರುದ್ದೀನ್‌ ಮಗನ ನಡುವೆ ಮದ್ವೆ

ಟೆನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾ ತಂಗಿ ಅನಮ್‌ ಮಿರ್ಜಾ ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಅಜರುದ್ದೀನ್‌ ಪುತ್ರ ಅಸಾದ್‌ ಜೊತೆ ಮದ್ವೆ ಆಗಿದ್ದಾರೆ. ಆದರೆ ಕುಟುಂಬದವರು ಬಿಡುಗಡೆ ಮಾಡಿರುವ ಫೋಟೋಗಳಲ್ಲಿ ಸಾನಿಯಾ ಪತಿ ಶೋಯಬ್‌ ಮಲಿಕ್‌ ಇರಲಿಲ್ಲ. ಈ ಬಗ್ಗೆಯೂ ಅಭಿಮಾನಿಗಳು ಪ್ರಶ್ನೆ ಕೇಳಿದ್ದಾರೆ.

ಮದ್ವೆ ಫೋಟೋ ಮತ್ತು ವೀಡಿಯೋವನ್ನು ನೋಡಿ.

LEAVE A REPLY

Please enter your comment!
Please enter your name here