ಸೋಷಿಯಲ್​ ಮೀಡಿಯಾಕ್ಕೆ ಬಂದ ಸಾಧು ಮಹಾರಾಜ್​..!

Sadhu Kokila

ಖ್ಯಾತ ಹಾಸ್ಯ ನಟ ಸಾಧು ಕೋಕಿಲಾ ಅವರು ಸೋಷಿಯಲ್​ ಮೀಡಿಯಾಕ್ಕೆ ಬಂದಿದ್ದಾರೆ.

ಇದೇ ಮೊದಲ ಬಾರಿಗೆ ತಮ್ಮ ಟ್ವಿಟ್ಟರ್​ ಖಾತೆ, ಇನ್​ಸ್ಟಾಗ್ರಾಂ ಮತ್ತು ಫೇಸ್​ಬುಕ್​ ಖಾತೆ ಮೂಲಕ ಸೋಷಿಯಲ್​ ಮೀಡಿಯಾಕ್ಕೆ ಕಾಲಿಟ್ಟಿದ್ದಾರೆ.

ಈ ಬಗ್ಗೆ ಚಿಕ್ಕದೊಂದು ವೀಡಿಯೋವನ್ನೂ ರಿಲೀಸ್​ ಮಾಡಿರುವ ಸಾಧುಕೋಕಿಲಾ ಅವರು ತಮ್ಮ ಸಿನಿಮಾ ಅಪ್​ಡೇಟ್​​ಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ತಿಳಿಸುವುದಾಗಿ ಹೇಳಿದ್ದಾರೆ.

ಸಾಧು ಕೋಕಿಲಾ ಫೇಸ್​ಬುಕ್​ ಪೇಜ್​ ಲಿಂಕ್​:

https://www.facebook.com/NimmaSadhuKokila/ 

LEAVE A REPLY

Please enter your comment!
Please enter your name here