ಡಾಲರ್​ ಎದುರು ರೂಪಾಯಿ ಹೊಸ ಕುಸಿತ

ಡಾಲರ್​ (Dollar) ಎದುರು ರೂಪಾಯಿ ಮೌಲ್ಯ (Rupee Valuve) ಮತ್ತಷ್ಟು ಪಾತಾಳಕ್ಕೆ ಕುಸಿದಿದ್ದು, ರೂಪಾಯಿ ಮೌಲ್ಯ 82 ರೂಪಾಯಿಗಿಂತ ಕೆಳಗೆ ಇಳಿದಿದೆ.

ಇವತ್ತು ಬೆಳಗ್ಗೆ ಷೇರು ಮಾರುಕಟ್ಟೆ (Share Market) ವ್ಯವಹಾರ ಆರಂಭವಾಗುತ್ತಿದ್ದಂತೆ ರೂಪಾಯಿ ಮೌಲ್ಯ 16 ಪೈಸೆಯಷ್ಟು ಇಳಿಮುಖವಾಗಿದೆ.

ಈ ಮೂಲಕ ಡಾಲರ್​ ಎದುರು ರೂಪಾಯಿ ಮೌಲ್ಯ 82 ರೂಪಾಯಿ 33 ಪೈಸೆಗೆ ಕುಸಿದಿದೆ.